Monday, January 20, 2025
ಸುದ್ದಿ

ತ್ರಿಶೂಲ್ ಫ್ರೆಂಡ್ಸ್ ಪುತ್ತೂರು ಆಯೋಜನೆಯ ” ತ್ರಿಶೂಲ್ ಟ್ರೋಫಿ 2020 ” ; ಕಹಳೆ ನ್ಯೂಸ್ ನಲ್ಲಿ ನೇರಪ್ರಸಾರ – ಕಹಳೆ ನ್ಯೂಸ್

ಪುತ್ತೂರು : ತ್ರಿಶೂಲ್ ಫ್ರೆಂಡ್ಸ್ ಪುತ್ತೂರು ಇವರ ಆಯೋಜನೆಯಲ್ಲಿ ” ತ್ರಿಶೂಲ್ ಟ್ರೋಫಿ 2020 ” ದಿನಾಂಕ 02.02.2020 ರಂದು ನಡೆಯಲಿದ್ದು, ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್ ನಲ್ಲಿ 16 ತಂಡಗಳು ಭಾಗವಹಿಸಲಿದೆ. ಫೆಬ್ರವರಿ 1 ರಂದು ಉದ್ಘಾಟನೆಗೊಂಡಿದ್ದು 2 ರಂದು ಬೆಳಿಗ್ಗೆ 8 ಗಂಟೆಗೆ ಪುತ್ತೂರಿನ ತಾಲೂಕು ಕ್ರೀಡಾಂಗಣ ಕೊಂಬೆಟ್ಟುವಿನಲ್ಲಿ ನಡೆಯುವ ರೋಚಕ ಪಂದ್ಯಾಟದ ನೇರಪ್ರಸಾರ ಕಹಳೆ ನ್ಯೂಸ್ ವಾಹಿನಿಯಲ್ಲಿ ಬಿತ್ತರವಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿ.ಸೂ. : ಪ್ರಕಟಣೆ : ಸುದ್ದಿ ನ್ಯೂಸ್ ಪುತ್ತೂರು ಯೂಟ್ಯೂಬ್ ಚಾನಲ್ ನಲ್ಲಿ ಪಂದ್ಯಾಟದ ನೇರಪ್ರಸಾರ ಈ ಹಿಂದೆ ನಿಗದಿಯಾಗಿತ್ತು, ಆದರೆ, ಕಾರಣಾಂತರಗಳಿಂದ ಅದು ರದ್ದಾಗಿದ್ದು, ಅದರ ಬದಲಿಗೆ ಕಹಳೆನ್ಯೂಸ್ ನಲ್ಲಿ ಪಂದ್ಯಾಟ ನೇರಪ್ರಸಾರವಾಗಲಿದ್ದು, ಪ್ರೇಕ್ಷಕರು ಸಹಕರಿಸಬೇಕಾಗಿ ವಿನಂತಿ.