ಮೋದಿ ವಿರುದ್ಧ ನಿರಂತರ ಸುದ್ದಿ ಪ್ರಕಟಿಸುತ್ತಿರುವ INDIA Todayಯ ರಾಜ್‌ದೀಪ್ ಸರ್ ದೇಸಾಯಿ ವಿರುದ್ಧ ಪುತ್ತೂರಿನ ವೈದ್ಯ ಡಾ.ಎಂ.ಕೆ.ಪ್ರಸಾದ್ ಪ್ರತಿಭಟನೆ ; India Today ಬಹಿಷ್ಕಾರಿಸಿ ಕರೆ – ಕಹಳೆ ನ್ಯೂಸ್
ಪುತ್ತೂರು: ರಾಷ್ಟ್ರದ ಕುರಿತು ಅಭಿವೃದ್ಧಿಯ ಚಿಂತನೆ ಇಲ್ಲದ ತೀರಾ ಅನಗತ್ಯ ಚರ್ಚೆಗಳನ್ನು ಮಾಡುತ್ತಿರುವ India Today TV ಯ ಕಾರ್ಯನಿರ್ವಾಹಕ ಸಂಪಾದಕ ರಾಜ್‌ದೀಪ್ ಸರ್ ದೇಸಾಯಿ ವಿರುದ್ಧ ಪುತ್ತೂರಿನ ಖ್ಯಾತ ವೈದ್ಯ ,ಹಿಂದೂ ಸಂಘಟನೆಗಳ ಮಾರ್ಗದರ್ಶಕರಾಗಿರುವ ಡಾ.ಎಂ.ಕೆ.ಪ್ರಸಾದ್ ಅವರು ಬಿತ್ತಿಫಲಕ ಪ್ರದರ್ಶನ ಮಾಡಿ ತಮ್ಮ ಪ್ರತಿಭಟನೆ, ಆಕ್ರೋಶ ಹೊರಹಾಕಿದ್ದಾರೆ.
ಡಾ.ಎಂ.ಕೆ.ಪ್ರಸಾದ್ ಅವರು ರಾಜ್‌ದೀಪ್ ಸರ್ ದೇಸಾಯಿ ಅವರನ್ನು India Today ಬಳಗದಿಂದ ಹೊರ ಹಾಕಬೇಕು. ಇಲ್ಲವೇ ನಾನು ಆ ಮಾಧ್ಯಮವನ್ನು ಬಹಿಷ್ಕಾರ ಮಾಡುತ್ತೇನೆ ಎಂದು ತನ್ನ ಪ್ರತಿಭಟನಾ ಫಲಕದಲ್ಲಿ ಉಲ್ಲೇಖಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಅವರ ಹಾಗೂ ಸರಕಾರದ ಯೋಜನೆಗಳ ವಿರುದ್ಧ ಈ ಮಾಧ್ಯಮದಲ್ಲಿ ಸುದ್ದಿ ಪ್ರಕಟಿಸಲಾಗುತ್ತಿದೆ. ಇದರಿಂದಾಗಿ India Today ಯನ್ನು ಬಹಿಷ್ಕರಿಸುತ್ತೇನೆ ಎಂದಿದ್ದಾರೆ ಡಾ. ಎಂ.ಕೆ.