Recent Posts

Monday, April 14, 2025
ಸುದ್ದಿ

ಫೆಬ್ರವರಿ 14 ರಂದು ದೇಶ ಪ್ರೇಮಿಗಳ ದಿನವನ್ನಾಗಿ ಆಚರಿಸಿದ ಯುವಾಬ್ರಿಗೇಡ್ ಸುಬ್ರಹ್ಮಣ್ಯ ಘಟಕದ ಸದಸ್ಯರು – ಕಹಳೆ ನ್ಯೂಸ್

ಇಡೀ ರಾಜದಾದ್ಯಂತ ನಡೆದ ದೇಶ ಪ್ರೇಮಿಗಳ ದಿನಾಚರಣೆಯನ್ನ ಯುವಾಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆಯವರ ಮಾರ್ಗದರ್ಶನದಲ್ಲಿ, ಸುಬ್ರಹ್ಮಣ್ಯ ವಿದ್ಯುತ್ ಇಲಾಖೆಯ ಸಿಬ್ಬಂದಿಗಳನ್ನೂ ಅಭಿನಂದಿಸುವ ಮೂಲಕ ವಿನೂತನವಾಗಿ ಆಚರಿಸಿದರು.


ವಿದ್ಯುತ್ ಇಲಾಖೆಯ ಸಿಬ್ಬಂದಿಗಳು ರಾತ್ರಿ ಹಗಲೆನ್ನದೆ ಶ್ರಮವಹಿಸಿ ದುಡಿಯುತ್ತಾರೆ. ಅವರು ತಂತಿಯನ್ನು ಬೆಸೆದರೆ, ಅವರೊಂದಿಗೆ ನಾವು ಹೃದಯ ಬೆಸೆದೆವು, ಇವರೇ ನಮ್ಮ ಶಕ್ತಿಮಾನ್‍ಗಳು ಎಂಬ ಪ್ರೀತಿ ಭಾವನೆಯಿಂದ, ನಿನ್ನೆ ಸುಬ್ರಹ್ಮಣ್ಯ ಯುವಾಬ್ರಿಗೇಡ್ ತಂಡ ವಿದ್ಯುತ್ ಇಲಾಖೆಯ ಸಿಬ್ಬಂದಿಗಳನ್ನೂ ಗೌರವಿಸುವ ಮೂಲಕ ದೇಶ ಪ್ರೇಮಿಗಳ ದಿನಾಚರಣೆಯನ್ನ ವಿಶಿಷ್ಟ ರೂಪದಲ್ಲಿ ಆಚರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಯುವಬ್ರಿಗೇಡ್ ಸದಸ್ಯರಾದ, ಸೂರ್ಯ ಭಟ್, ರಮೇಶ ಭಟ್, ರತನ್, ಅಶ್ವತ್, ಶೋಭಿತ ಸುಹಾಸ್, ಧನುμï, ಮನೋಜ್, ಭಾರತ್, ಕುಮಾರ್, ನಿತೇಶ್, ಮೆಸ್ಕಾಂ ಎಲ್ಲಾ ಸಿಬ್ಬಂಧಿಗಳು ಭಾಗವಹಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ