Recent Posts

Monday, April 14, 2025
ಸುದ್ದಿ

Breaking News : ಕಾರ್ಕಳದಲ್ಲಿ ಭೀಕರ ರಸ್ತೆ ಅಪಘಾತ ; 8 ಜನರನ್ನು ಬಲಿಪಡೆದ ಕಿಲ್ಲರ್ ಬಸ್..! – ಕಹಳೆ ನ್ಯೂಸ್

ಕಾರ್ಕಳ : ಖಾಸಗಿ ಟೂರಿಸ್ಟ್ ಬಸ್ ಅಪಘಾತ ಗೊಂಡು 8 ಜನ ಮೃತಪಟ್ಟ ಘಟನೆ ಕಾರ್ಕಳದ ಸಮೀಪ ನಡೆದಿದೆ.

ಖಾಸಗಿ ಟೂರಿಸ್ಟ್ ಬಸ್ ಮೈಸೂರಿನಿಂದ ಬರುತಿದ್ದಾಗ ದುರ್ಘಟನೆ ಸಂಭವಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಸ್ ಕಾರ್ಕಳದ ಮಾಳ ಘಾಟ್ ಎಂಬಲ್ಲಿಗೆ ಬರುತ್ತಿದ್ದಂತೆ ರಸ್ತೆ ಪಕ್ಕದಲ್ಲಿದ್ದ ಬಂಡೆಗೆ ಗುದ್ದಿ ಅಪಘಾತ ಸಂಭವಿಸಿದೆ.
ಬಸ್ ನಲ್ಲಿದ್ದ 8 ಜನ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗಾಯಗೊಂಡ ಪ್ರಯಾಣಿಕರನ್ನು ಸ್ಥಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆ .

ಪ್ರಕರಣ ಸದ್ಯ ದಾಖಲಾಗಿದ್ದು, ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ