Thursday, January 23, 2025
ಸುದ್ದಿ

Breaking News : ಹಿಂದೂ ಯುವತಿಯರೊಂದಿಗೆ ಅನ್ಯಧರ್ಮದ ಯುವಕರು ಬಿರುಮಲೆ ಗುಡ್ಡೆಯಲ್ಲಿ ಡಿಂಗ್ ಡಾಂಗ್ ; ಬಜರಂಗದಳದಿಂದ ಕಾರ್ಯಚರಣೆ – ಎಲ್ಲರೂ ಪೋಲೀಸ್ ವಶಕ್ಕೆ – ಕಹಳೆ ನ್ಯೂಸ್

ಪುತ್ತೂರು : ಮೈಸೂರು ಮೂಲದ ಹಿಂದೂ ಯುವತಿಯರನ್ನು ಅನ್ಯಧರ್ಮದ ಯುವಕರು ಪುತ್ತೂರಿನ ಬಿರುಮಲೆ ಗುಡ್ಡೆಗೆ ಕರೆದುಕೊಂಡು ಬಂದ ಚೆಲ್ಲಾಟಚಾಡುತ್ತಿದ್ದರು ಎನ್ನಲಾಗುತ್ತಿದೆ. ಇದನ್ನು ಅರಿತ ಬಜರಂಗದಳದ ಪುತ್ತೂರಿನ ಕಾರ್ಯಕರ್ತರು ದಾಳಿ ನಡೆಸಿದಾಗ ಮೋಜು ಮಸ್ತಿಯಲ್ಲಿ ತೊಡಗಿದ್ದ ತಂಡ ಪತ್ತೆಯಾಗಿದ್ದು, ಅವರನ್ನು ಪುತ್ತೂರು ನಗರ ಪೋಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಖಚಿತ ಮಾಹಿತಿ ಮೇರೆಗೆ ನಾವು ದಾಳಿ ನಡೆಸಿದಾಗ 9 ಜನ ಮೈಸೂರು ಮೂಲದ ಹಿಂದೂ ಯುವತಿಯರೊಂದಿಗೆ ಪುತ್ತೂರಿನ ಪ್ರತಿಷ್ಠಿತ ಮುಸ್ಲಿಂ ಉದ್ಯಮಿ ಮಗ ಸೇರಿದಂತೆ 3 ಜನ ಮುಸ್ಲಿಂ ಯುವಕರು ಮೋಜು ಮಸ್ತಿಯಲ್ಲಿ ತೊಡಗಿದ್ದರು. ತಕ್ಷಣವೇ ನಾವು ಪೋಲೀಸರಿಗೆ ಮಾಹಿತಿ ನೀಡಿದವು, ಪೋಲೀಸರು ವಶಕ್ಕೆ ಪಡೆದು ಕಾರ್ಯಚರಣೆ ನಡೆಸುತ್ತಿದ್ದಾರೆ.
– ಹರೀಶ್ ಕುಮಾರ್ ದೋಲ್ಪಾಡಿ, ಸಂಚಾಲಕ, ಪುತ್ತೂರು ಬಜರಂಗದಳ