ಮಾಣಿ-ಸಂಪಾಜೆ ರಾಷ್ಟ್ರೀಯ ಹೆದ್ದಾರಿ ಮರು ಡಾಮಾರೀಕರಣ ಕಾಮಗಾರಿ ಪರಿಶೀಲನೆನಡೆಸಿದ ಶಾಸಕ ಸಂಜೀವ ಮಠಂದೂರು – ಕಹಳೆ ನ್ಯೂಸ್
ಪುತ್ತೂರು: ಮಾಣಿ-ಸಂಪಾಜೆವರೆಗಿನ ಸುಮಾರು ರೂ.23 ಕೋಟಿ ವೆಚ್ಚದ ರಾಷ್ಟ್ರೀಯ ಹೆದ್ದಾರಿ ಮರು ಡಾಮಾರೀಕರಣ ಕಾಮಗಾರಿ ಫೆ.24 ರಂದು ಮಾಣಿಯಿಂದ ಆರಂಭಗೊಂಡ ಹಿನ್ನೆಲೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು ರವರು ಕಾಮಗಾರಿ ಪರಿಶೀಲನೆ ನಡೆಸಿದರು.