Wednesday, January 22, 2025
ಸುದ್ದಿ

ಮೆಲ್ಕಾರ್ ಟ್ರಾಫಿಕ್ ಪೊೀಲೀಸ್ ಠಾಣಾ ಎಸ್.ಐ. ಆಗಿ ರಾಜೇಶ್ ಕೆ.ವಿ ನೇಮಕ- ಕಹಳೆ ನ್ಯೂಸ್

ಬಂಟ್ವಾಳ: ಮೆಲ್ಕಾರ್ ಟ್ರಾಫಿಕ್ ಪೊೀಲೀಸ್ ಠಾಣಾ ಎಸ್.ಐ. ಆಗಿ ರಾಜೇಶ್ ಕೆ.ವಿ. ಅವರು ಪ್ರಭಾರ ವಹಿಸಿಕೊಂಡಿದ್ದಾರೆ.ಟ್ರಾಫಿಕ್ ಎಸ್.ಐ.ಮಂಜುನಾಥ್ ಅವರು ವೃತ್ತ ನಿರೀಕ್ಷಕರಾಗಿ ಬೆಂಗಳೂರಿಗೆ ವರ್ಗಾವಣೆಗೊಂಡ ಬಳಿಕ ಖಾಲಿಯಾದ ಎಸ್.ಐ.ಹುದ್ದೆಗೆ ರಾಜೇಶ್ ಅವರನ್ನು ಸರಕಾರ ನೇಮಕ ಮಾಡಿದೆ.

ಕೆಲ ದಿನಗಳ ಹಿಂದೆ ರಾಜ್ಯ ಸರಕಾರ ಪೊ್ರೀಬೆಷನರಿ ಅವಧಿಯಲ್ಲಿದ್ದ ಹೊಸ ಎಸ್.ಐಗಳನ್ನು ವಿವಿಧ ಠಾಣೆಗಳಿಗೆ ನೇಮಕ ಮಾಡಿ ಅದೇಶ ಹೊರಡಿಸಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು