Wednesday, January 22, 2025
ಸಿನಿಮಾ

ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ ರಾಖಿ ಬಾಯ್–ಕಹಳೆ ನ್ಯೂಸ್

ಅಂತರಾಷ್ಟ್ರೀಯ ಮಟ್ಟದಲ್ಲಿ ಕೆಜಿಎಫ್ ಸಿನಿಮಾ ಸದ್ದು ಮಾಡಿತ್ತು. ಕೆಜಿಎಫ್ 2 ಕೂಡ ಯಾವಾಗ ಬರುತ್ತೋ ಅಂತ ಅಭಿಮಾನಿಗಳು ಕಾಯ್ತಾ ಇದ್ದಾರೆ. ಇವರ ಕಾಯುವಿಕೆಗೆ ಇದೀಗ ರಾಖಿ ಬಾಯ್ ಹಾಗೂ ಸಿನಿಮಾ ತಂಡ ಸಿಹಿ ಸುದ್ದಿ‌ ನೀಡಿದ್ದಾರೆ.

ಹೌದು, ಕೆಜಿಎಫ್ 2 ಸಿನಿಮಾ ವಿಜಯ ದಶಮಿಗೆ ಬರಲಿದೆಯಂತೆ. ಹೀಗಂತ ಸಿನಿಮಾ ತಂಡವೇ ಅಧಿಕೃತವಾಗಿ‌ ಹೇಳಿಕೊಂಡಿದೆ. ಅಕ್ಟೋಬರ್23 ರಂದು ಸಿನಿಮಾ ತೆರೆ ಕಾಣುವುದಕ್ಕೆ ಸಜ್ಜಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಾರೀ ನಿರೀಕ್ಷೆ ಹೊಂದಿರುವ ಈ ಸೀಕ್ವೆಲ್ ಸಿನಿಮಾದ ಬಿಡುಗಡೆ ದಿನಾಂಕ ಅಭಿಮಾನಿಗಳಲ್ಲಿ ಖುಷಿ ತಂದಿದೆ. ಈಗಾಗಲೇ ಅಕ್ಟೋಬರ್ ಯಾವಾಗ ಬರುತ್ತೋ ಅಂತ ಅಭಿಮಾನಿಗಳು ಕಾಯ್ತಾ ಇದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು