Wednesday, January 22, 2025
ಸುದ್ದಿ

ನಂದಿ ಬೆಟ್ಟಕ್ಕೆ ಹೋಗುವ ಪ್ಲಾನ್ ಮಾಡಿದ್ರೆ ಮಿಸ್ ಮಾಡ್ದೇ ಈ ಸುದ್ದಿ ಓದಿ–ಕಹಳೆ ನ್ಯೂಸ್

ಎರಡು ದಿನ ರಜೆ ಇದೆ. ಆರಾಮಾಗಿ ಸುತ್ತಾಡೋಣ ಎಂದುಕೊಂಡು ನಂದಿ ಬೆಟ್ಟಕ್ಕೆ ಹೋಗಬೇಕು ಅಂತಿದ್ದರೆ ಈ ಟ್ರಿಪ್ ಕ್ಯಾನ್ಸಲ್ ಮಾಡಿ. ಕೊರೊನಾ ಭೀತಿ ಹಿನ್ನೆಲೆ ನಂದಿ ಬೆಟ್ಟವನ್ನು ಕ್ಲೋಸ್ ಮಾಡಲಾಗಿದೆ.

ಹೌದು, ನಿನ್ನೆಯಷ್ಟೆ ಸಿಎಂ ಯಡಿಯೂರಪ್ಪ ನಾಳೆಯಿಂದ ಅಂದರೆ ಇಂದಿನಿಂದ 1 ವಾರಗಳ ಕಾಲ ಮಾಲ್, ಸಿನಿಮಾ ಥಿಯೇಟರ್, ಪಬ್ಸ್, ಎಕ್ಸಿಬಿಷನ್ಸ್, ಸಮ್ಮರ್ ಕ್ಯಾಂಪ್, ಸ್ವಿಮ್ಮಿಂಗ್, ಸ್ಪೋರ್ಟ್, ಮದುವೆ, ಕಾನ್ಫರೆನ್ಸ್, ಬರ್ತಡೇಗಳನ್ನು ರಾಜ್ಯಾದ್ಯಂತ ನಿಲ್ಲಿಸಬೇಕು ಎಂದು ಸೂಚನೆ ನೀಡಿದ್ದಾರೆ. ಈ‌ ಹಿನ್ನೆಲೆಯಲ್ಲಿ ನಂದಿಬೆಟ್ಟ ಕೂಡ ಕ್ಲೋಸ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದಿನಿಂದ 23 ರವರೆಗೆ ನಂದಿ ಬೆಟ್ಟ ಕ್ಲೋಸ್ ಮಾಡಲಾಗಿದೆ. ರಜಾ ದಿನದಲ್ಲಿ ಹೆಚ್ಚಿನ ಜನ ಇಲ್ಲಿಗೆ ಆಗಮಿಸುತ್ತಿದ್ದರು. ಹೀಗಾಗಿ ಕರೋನಾ ಸೋಂಕು ಹೆಚ್ಚಾಗುತ್ತದೆ ಎಂಬ ಭೀತಿಯಲ್ಲಿ ಕ್ಲೋಸ್ ಮಾಡಲಾಗಿದೆ

ಜಾಹೀರಾತು
ಜಾಹೀರಾತು
ಜಾಹೀರಾತು