Thursday, January 23, 2025
ಸುದ್ದಿ

ಕಾಮಣ್ಣನ ದಹನ ತಪ್ಪಿದ ಬಾರಿ ದುರಂತ – ಕಹಳೆ ನ್ಯೂಸ್

ಹೋಳಿ ಹುಣ್ಣಿಮೆ ಆಚರಣೆ ವೇಳೆ ಬಾರಿ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ, ಕಾಮಣ್ಣನ ದಹನ ಮಾಡುವ ಸಂದರ್ಭದಲ್ಲಿ ಕಾಮಣ್ಣನ ಮೂರ್ತಿ ಯುವಕರ ಮೇಲೆ ಬಿದ್ದ ಪರಿಣಾಮ ಸಣ್ಣ ಪುಟ್ಟ ಗಾಯಗಳಾದ ಘಟನೆ ನಗರದ ಮ್ಯಾದರ ಓಣಿಯಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ನಿನ್ನೆ ನಡೆದ ಹುಬ್ಬಳ್ಳಿಯಲ್ಲಿ ಹೋಳಿ ಹುಣ್ಣಿಮೆ ಸಂದರ್ಭದಲ್ಲಿ ಇಂತಹ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕಾಮಣ್ಣನ ದಹನ ಮಾಡುವಾಗ ಕಿಡಿಗೇಡಿಗಳು ಕಾಮಣ್ಣನ ಮೂರ್ತಿ ಕೆಳಗೆ ಎಳೆದಿದ್ದಾರೆ, ಪರಿಣಾಮ ಕಾಮಣ್ಣ ಬಿಳ್ಳುತ್ತಿದ್ದಂತೆ ಯುವಕರು ತಕ್ಷಣ ಎಚ್ಚೆತ್ತುಕೊಂಡು ಅಲ್ಲಿಂದ ಓಡಿಹೋಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು