Thursday, January 23, 2025
ಸುದ್ದಿ

ಕೊರೋನಾ ಎಫೆಕ್ಟ್ : ಮಾ.22ರಿಂದ 31 ರ ತನಕ ಪುತ್ತೂರು ತಾಲೂಕಿನಾದ್ಯಂತ ಬ್ಯೂಟಿಪಾರ್ಲರ್ ಗಳು ಬಂದ್ ಗೆ ಅಸೋಸಿಯೇಷನ್ ನಿರ್ಧಾರ – ಕಹಳೆ ನ್ಯೂಸ್

ಪುತ್ತೂರು : ಕೊರೋನಾ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಬ್ಯೂಟಿ ಪಾರ್ಲರ್ ಗಳು ಮಾ.22ರಿಂದ 31ರ ತನಕ 10 ದಿವಸಗಳ ಕಾಲ ಬಂದ್ ಮಾಡಲು ಪುತ್ತೂರು ತಾಲೂಕು ಬ್ಯೂಟಿ ಪಾರ್ಲರ್ ಮಾಲಕರ ಅಸೋಸಿಯೇಷನ್ ನಿರ್ಧರಿಸಿದೆ.

ಜಗತ್ತಿಗೆ ಆವರಿಸಿರುವ ಕೊರೋನಾ ಎಂಬ ಮಹಾಮಾರಿಯಿಂದ ಜನರು ಕೆಂಗೆಟ್ಟಿದ್ದಾರೆ. ಬ್ಯೂಟಿಪಾರ್ಲರ್ ಗೆ ಬೇರೆ ಬೇರೆ ಪ್ರದೇಶಗಳಿಂದ ಸೌಂದರ್ಯ ವರ್ದನೆಗೆ ಮಹಿಳೆಯರು ಬರುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಅಸೋಸಿಯೇಷನ್ ಸಾರ್ವಜನಿಕ ಹಿತಾದೃಷ್ಟಿಯಿಂದ ಹತ್ತು ದಿವಸಗಳ ಕಾಲ ತಾಲೂಕಿನ ಎಲ್ಲಾ ಬ್ಯೂಟಿ ಪಾರ್ಲರ್ ಗಳನ್ನು ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು