Saturday, January 25, 2025
ಸುದ್ದಿ

ಮಂಗಳೂರಿನಲ್ಲಿ ಕೊರೊನಾ ಪಾಸಿಟಿವ್ ; ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸುದ್ದಿಗೋಷ್ಠಿ ‘ ಆತಂಕದಲ್ಲಿ ದಕ್ಷಿಣ ಕನ್ನಡದ ಜನ – ಕಹಳೆ ನ್ಯೂಸ್

ಮಂಗಳೂರು, ಮಾರ್ಚ್ 22 : ಮಂಗಳೂರಿನಲ್ಲಿ ಮೊದಲ ಕೊರೋನ ಕೇಸ್ ಪತ್ತೆಯಾಗಿದೆ. ಮಾ. 19 ಕ್ಕೆ ದುಬೈ ನಿಂದ ಆಗಮಿಸಿದ್ದ ವ್ಯಕ್ತಿಗೆ ಸೋಂಕು ಇರುವುದು ಖಚಿತವಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸಧ್ಯ ಮಂಗಳೂರಿನಲ್ಲಿ ಚಿಕಿತ್ಸೆ ನಡೆಯುತ್ತಿದ್ದು, ಭಟ್ಕಳ ಮೂಲದ ಅತ ಬಂದ ವಿಮಾನದಲ್ಲಿ 165 ಜನ ಬಂದಿದ್ದರು. ಆತ ಬಂದಿಳಿದ ತಕ್ಷಣ ಪರೀಕ್ಷಿಸಿದ್ದಾಗ ಆತನಲ್ಲಿ ಉಷ್ಣತೆಯಲ್ಲಿ ವ್ಯತ್ಯಾಸ ಕಂಡು ಬಂದಿತ್ತು. ತಕ್ಷಣವೇ ಆತನನ್ನು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು