Wednesday, January 22, 2025
ಸುದ್ದಿ

Big Breaking : ಏಪ್ರಿಲ್‌ 20ರ ವರೆಗೆ SSLC ಪರೀಕ್ಷೆ ಮುಂದೂಡಿಕೆ, ರಾಜ್ಯ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ-ಕಹಳೆ ನ್ಯೂಸ್

ಬೆಂಗಳೂರು: ಏಪ್ರಿಲ್‌ 20ರ ವರೆಗೆ SSLC ಪರೀಕ್ಷೆ ಮುಂದೂಡಿಕೆ ಮಾಡಲಾಗಿದೆ ಅಂತ ರಾಜ್ಯ ಶಿಕ್ಷಣ ಇಲಾಖೆಯಿಂದ ಮಹತ್ವದ ಆದೇಶ ಹೊರಡಿಸಿದೆ. ಇದಲ್ಲದೇ ಏಳರಿಂದ ಒಂಬತ್ತನೇ ತನಕದ ಪರೀಕ್ಷೆಯನ್ನು ಕೂಡ ಏಪ್ರಿಲ್‌ 20ರ ವರೆಗೆ ಮುಂದೂಡಿಕೆ ಮಾಡಲಾಗಿದೆ ಇನ್ನು ಆರ್‌ಟಿಇ ಮೂಲಕ ಪ್ರವೇಶವನ್ನು ಕೂಡ ಏಪ್ರಿಲ್‌ 20ರ ವರೆಗೆ ದೂಡಿಕೆ ಮಾಡಲಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು