Thursday, January 23, 2025
ಸುದ್ದಿ

Breaking News : ಸಚಿಪನಡು ಗ್ರಾಮದ 10 ತಿಂಗಳ ಮಗುವಿಗೆ ಕೊರೊನ ಪಾಸಿಟಿವ್ ; ಗ್ರಾಮದಿಂದ ಯಾರು ಹೊರಹೋಗುವಂತಿಲ್ಲ ಗ್ರಾಮಕ್ಕೆ ಯಾರು ಒಳ ಬರುವಂತಿಲ್ಲ – ಜಿಲ್ಲಾಡಳಿತ ಆದೇಶ – ಕಹಳೆ ನ್ಯೂಸ್

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ 10 ತಿಂಗಳ ಮಗುವಿಗೆ ಕೊರೊನ ಪಾಸಿಟಿವ್ ದೃಢವಾಗಿದೆ‌.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆಯಲ್ಲಿ ಸಜಿಪನಡು ಗ್ರಾಮವನ್ನು ಕ್ವಾರಂಟೈನ್ ಮಾಡಿದ ಜಿಲ್ಲಾಡಳಿತ, ಸಜಿಪನಡು ಗ್ರಾಮದಿಂದ ಯಾರು ಹೊರಹೋಗುವಂತಿಲ್ಲ ಗ್ರಾಮಕ್ಕೆ ಯಾರು ಒಳ ಬರುವಂತಿಲ್ಲ ಎಂದು ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು