Wednesday, January 22, 2025
ಸುದ್ದಿ

ನೀವು ದಕ್ಷಿಣ ಕನ್ನಡ ಜಿಲ್ಲೆಯವರೇ..? ನೀವು ಪ್ರತಿದಿನ ಹೊರಗೆ ಅಗತ್ಯ ಕೆಲಸಕ್ಕೆ ಹೋಗುತ್ತಿದ್ದೀರೇ..? ನಿಮಗೆ ಪಾಸ್ ನ‌ ಅವಶ್ಯಕತೆ ಇದೆಯೇ..? ಹೇಗೆ ಪಾಸ್ ಪಡೆಯೂವುದು ಈ ಲಿಂಕ್ ಓಪನ್ ಮಾಡಿ ನೋಡಿ – ಕಹಳೆ ನ್ಯೂಸ್

ಎಸ್, ಭಾರತ ಲಾಕ್ ಡೌನ್ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳು ಅಂದರೆ, LPG , ದಿನಸಿ ಅಂಗಡಿ, Petrol, Medical ಸೇರಿದಂತೆ ಇತರರಿಗೆ ಪಾಸ್ ವ್ಯವಸ್ಥೆಯನ್ನು ಆಯಾಯ ಜಿಲ್ಲಾಡಳಿತ ಕಲ್ಪಿಸಿದೆ.

ಅಂತೆಯೆ ನೀವು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದರೆ, ನೀವು ಪ್ರತಿದಿನ ಹೊರಗೆ ಅಗತ್ಯ ಕೆಲಸಕ್ಕೆ ಹೋಗುತ್ತಿದ್ದರೆ.. ನಿಮಗೆ ಪಾಸ್ ನ‌ ಅವಶ್ಯಕತೆ ಇದೆಯೇ..?

ಜಾಹೀರಾತು
ಜಾಹೀರಾತು
ಜಾಹೀರಾತು

ಹಾಗಾದರೆ ಈ ಕೆಳಗಿನ ಲಿಂಕ್ ಓಪನ್ ಮಾಡಿ ನೋಡಿ ಅಗತ್ಯ ಮಾಹಿತಿ ತುಂಬಿ Submit ಮಾಡಿ ನೀವು ಪಾಸ್ ಗಳಿಸಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

bit.ly/dkdpermit