Thursday, January 23, 2025
ಸುದ್ದಿ

ಕೊರೊನಾ ನಿಗ್ರಹಣಕ್ಕಾಗಿ ಉಜಿರೆಯ ಬಸ್ ಸ್ಟ್ಯಾಂಡಿನಲ್ಲಿ ಸ್ವತಃ ಪೈಪ್ ಹಿಡಿದು ಸ್ಯಾನಿಟೈಸಿಂಗ್ ಮಾಡಿದ ಶಾಸಕ ಹರೀಶ್ ಪೂಂಜ – ಕಹಳೆ ನ್ಯೂಸ್

ಕೊರೊನಾ ವೈರಸ್ ಸೋಂಕು ಹರಡುತ್ತಿರುವುದರಿಂದ ಮುಂಜಾಗರೂಕತಾ ಕ್ರಮವಾಗಿ ಬೆಳ್ತಂಗಡಿಯ ವಿವಿಧ ಪೇಟೆಗಳನ್ನು ಸ್ಯಾನಿಟೈಸ್ ಮಾಡಬೇಕು ಎಂಬ ಸಾರ್ವಜನಿಕರು ಆಶಯ ವ್ಯಕ್ತಪಡಿಸಿದ್ದರು.
ಅದರಂತೆ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಉಜಿರೆಯ ಉದ್ಯಮಿಗಳಾದ ಲಕ್ಸ್ಮಿ ಗ್ರೂಪ್ಸ್ ನ ಶ್ರೀ ಮೋಹನ್ ಮತ್ತು ಸಂಧ್ಯಾ ಟ್ರೇಡರ್ಸಿನ ಶ್ರೀ ರಾಜೇಶ್ ಪೈ ಅವರ ” ಬದುಕು ಕಟ್ಟೋಣ ಬನ್ನಿ” ಗುಂಪಿನ ಸ್ವಯಂಸೇವಕರ ಸಹಕಾರದೊಂದಿಗೆ ಸ್ಯಾನಿಟೈಸ್ ಮಾಡುವ ಕೆಲಸವನ್ನು ಸಾಂಕೇತಿಕವಾಗಿ. ಆರಂಭಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ, ಬೆಳ್ತಂಗಡಿಯ ತಾಲೂಕಿಗೆ ಇವರು ವರದಾನ ಅಂದ್ರು ತಪ್ಪಾಗಲ್ಲ, ಎಸ್, ಅವ್ರೆ ಕಂಡ್ರಿ ಬೆಳ್ತಂಗಡಿಯ ಹೆಮ್ಮೆಯ ಶಾಸಕ ಹರೀಶ್ ಪೂಂಜಾ, ಯಾಕೆ ಗೊತ್ತಾ..? ಶಾಸಕರು ಸ್ವತಃ  ಪೈಪು ಹಿಡಿದು ಸ್ಯಾನಿಟೈಸ್ ಮಾಡುತ್ತಿದ್ದರು. ಇಂತಹ ಸರಳ ಶಾಸಕ, ಆರ್‌ಎಸ್ಎಸ್ ನ ಕಟ್ಟಾಳು ಹರೀಶ್ ಪೂಂಜಾ ರಾಜ್ಯದ ರಲ್ಲಿ ಶಾಸಕರಿಗೂ ಮದರಿ ಎಂದ್ರು ತಪ್ಪಾಗದು.

ಜಾಹೀರಾತು
ಜಾಹೀರಾತು
ಜಾಹೀರಾತು