Saturday, January 25, 2025
ಸುದ್ದಿ

ಮಾಸ್ಕ್ ತಯಾರಿಸಿ ಬಡವರಿಗೆ ಉಚಿತಾವಗಿ ನಿಡುತ್ತಿರುವ ಬಿರುವೆರ್ ಕುಡ್ಲ‌ ರಿ. ಬೆಳ್ತಂಗಡಿ ಘಟಕದ ವಲಯ ಸಂಚಾಲಕ ಸುರೇಂದ್ರ ಕೋಟ್ಯಾನ್ – ಕಹಳೆ ನ್ಯೂಸ್

ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ತಾನು ಒಂದಷ್ಟು ಮಾಸ್ಕ್ ಗಳನ್ನ ತಯಾರಿಸಿ‌ ಉಚಿತವಾಗಿ ನೀಡುವ ಒಬ್ಬ ಅಪರೂಪದ ವ್ಯಕ್ತಿ ಬೆಳ್ತಂಗಡಿಯಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಎಸ್, ಬಿರುವೆರ್ ಕುಡ್ಲ(ರಿ) ಬೆಳ್ತಂಗಡಿ ಘಟಕದ (ಬೆಳ್ತಂಗಡಿ)ವಲಯ ಸಂಚಾಲಕರಾಗಿರುವ ಸುರೇಂದ್ರ ಕೋಟ್ಯಾನ್ ಅವರು ಉತ್ತಮ ಸಮಾಜ ಸೇವಾ ಮನೋಭವ ಹೊಂದಿರುವ ಇವರು ಬಡವರ ಪಾಲಿಗೆ ಸದಾ ಆಶಾದಾಯಕರು ಹೌದು,ಆಶ್ರಯದಾತರು ಹೌದು..ನಾವೆಲ್ಲರೂ ಕೋರೊನ ರಜೆಯಲ್ಲಿ ತಮ್ಮ ತಮ್ಮ ಕೆಲಸದಲ್ಲಿ ತೊಡಗಿಸಿಕೊಂಡಿದ್ದರೆ. ಸುರೇಂದ್ರ ಕೋಟ್ಯಾನ್ ಮಾತ್ರ ಸಮಾಜಕ್ಕೆ ತನ್ನಿಂದಾಗುವ ಸೇವೆ ಮಾಡುತ್ತಿದ್ದಾರೆ.