Recent Posts

Sunday, January 19, 2025
ಸುದ್ದಿ

ಕಂಚಿ ಶ್ರೀಗಳು ಇನ್ನಿಲ್ಲ! ಪಂಚಭೂತಗಳಲ್ಲಿ ಲೀನವಾದ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ

ಚೆನ್ನೈ (ಫೆ. 28): ಕಂಚಿ ಶ್ರೀ ಜಯೇಂದ್ರ ಸರಸ್ವತಿ ಸ್ವಾಮೀಜಿ ಇಂದು ವಿಧಿವಶರಾಗಿದ್ದಾರೆ.
ಕಂಚಿ ಕಾಮಕೋಟಿ ಮಠದ ೬೯ ನೇ ಶಂಕರಾಚಾರ್ಯ ಗುರುಗಳು ಇವರಾಗಿದ್ದರು. ೧೯೫೪ ರಿಂದ ಕಂಚಿ ಕಾಮಕೋಟಿ ಮಠದ ಪೀಠಾಧಿಪತಿಯಾಗಿದ್ದರು. ಕೆಲ ದಿನಗಳಿಂದ ಶ್ರೀಗಳು ಅನಾರೋಗ್ಯದಿಂದ ಬಳಲುತ್ತಿದ್ದರು. ಚೆನ್ನೈನ ಶಂಕರ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.

ವರದಿ : ಕಹಳೆ ನ್ಯೂಸ್

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು