ಉಜಿರೆ; ಲಾಕ್ ಡೌನ್ ಹಿನ್ನೆಲೆಯಲ್ಲಿ ಇಷ್ಟು ದಿನ ರಬ್ಬರ್ ಖರೀದಿ ಸ್ಥಗಿತಗೊಂಡಿದ್ದ ಉಜಿರೆ ರಬ್ಬರ್ ಸೊಸೈಟಿಯ ಲ್ಲಿ ಏ. 9 ರಿಂದ ಖರೀದಿ ಆರಂಭವಾಗಲಿದೆ ಎಂದು ಸೊಸೈಟಿ ಅಧ್ಯಕ್ಷ ಶ್ರೀಧರ ಜಿ ಭಿಡೆ ತಿಳಿಸಿದ್ದಾರೆ.
ಓರ್ವ ಬೆಳೆಗಾರರಿಗೆ ಗರಿಷ್ಠ ದಿನಕ್ಕೆ 100 ಕೆ.ಜಿ ಮಾತ್ರ ಮಾರಾಟಕ್ಕೆ ಅವಕಾಶ ವಿದೆ.
ರಬ್ಬರ್ ಬೆಳೆಗಾರ ಸದಸ್ಯರು 236183 ನಂಬರ್ ಗೆ ಸಂಪರ್ಕಿಸಿ ಮಾಹಿತಿ ಪಡೆದುಕೊಂಡು ಬರಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.