Recent Posts

Sunday, January 19, 2025
ಸುದ್ದಿ

ಮಂಗಳೂರು ಮೇಯರ್ ಕವಿತಾ ಸನೀಲ್ ಎಸ್.ಎಸ್.ಎಲ್.ಸಿ. ಫೈಲ್ ! ? – ಕಹಳೆ ನ್ಯೂಸ್

ಮಂಗಳೂರು :  ಕೊನೆಯ ಸಾಮಾನ್ಯ ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ರನ್ನೇ ಗುರಿಯಾಗಿಸಿಕೊಂಡು ವಿಪಕ್ಷ ಸದಸ್ಯರು ಗದ್ದಲ ಎಬ್ಬಿಸಿದ್ರು‌.ಮಂಗಳೂರು ಮೇಯರ್ ಕವಿತಾ ಸನಿಲ್ ಎಸ್ ಎಸ್ ಎಲ್ ಸಿ ಫೇಲ್ ಎಂದು ವಿಪಕ್ಷ ನಾಯಕ ಗಣೇಶ್ ಹೊಸಬೆಟ್ಟು ಆರೋಪಿಸಿದ್ರು. ಅಲ್ದೇ ಮೇಯರ್ ಚುನಾವಣೆ ಸಂದರ್ಭ ಪದವಿಯಾಗಿದೆ ಎಂದು ಅಫಿಡವಿಟ್ಟು ನೀಡಿದ್ದಾರೆ. ಶೈಕ್ಷಣಿಕ ಅರ್ಹತೆ ಬಗ್ಗೆ ಸುಳ್ಳು ಮಾಹಿತಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಎಂದು ಗಣೇಶ್ ಹೊಸಬೆಟ್ಟು ಆರೋಪಿಸಿದ್ರು. ಇದಕ್ಕೆ ಮೇಯರ್ ಕವಿತಾ ಸನಿಲ್ ಉತ್ತರ ನೀಡುತ್ತಾ ನಾನು ಅಂಚೆ ತೆರಪಿನ ಶಿಕ್ಷಣ ಮಾಡಿ ಡಿಗ್ರಿ ಮಾಡಿದ್ದೇನೆ. ನಾನು ನೀಡಿರುವ ಮಾಹಿತಿ ಸತ್ಯ. ನಾನು ಎಲ್ಲಾ ದಾಖಲೆಗಳನ್ನು ನೀಡುತ್ತೇನೆ ಎಂದು ಸ್ಪಷ್ಟನೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವರದಿ : ಕಹಳೆ ನ್ಯೂಸ್