Recent Posts

Sunday, January 19, 2025
ಸುದ್ದಿ

Breaking News : ಐತಿಹಾಸಿಕ ಪುತ್ತೂರು ಜಾತ್ರೋತ್ಸವದ ಧ್ವಜಾರೋಹಣ ಸಂದರ್ಭದಲ್ಲಿ ಪ್ರದಕ್ಷಿಣೆ ಮಾಡಿದ ಗರುಡ – ಕಹಳೆ ನ್ಯೂಸ್

ಪುತ್ತೂರು : ಐತಿಹಾಸಿಕ ಪುತ್ತೂರಿನ ಮಹಾತೋಭಾರ ಶ್ರೀ ಮಾಹಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಇಂದು ಅಧಕೃತವಾಗಿ ಚಾಲನೆ ದೊರೆತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ಲಕ್ಷಾಂತರ ಭಕ್ತರು ಆಗಮಿಸುವ ಪುತ್ತೂರು ಜಾತ್ರೆ ಕೊರೋನಾ ದಿಂದಾಗಿ ಈ ಭಾರಿ ತಂತ್ರಿಗಳು, ಅರ್ಚಕರಿಗೆ ಮಾತ್ರ ಸೀಮಿತವಾದ ಹಿನ್ನಲೆಯಲ್ಲಿ ಇಂದು ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವಕ್ಕೆ (ಸಾಂಪ್ರದಾಯಿಕ ) ಧ್ವಜಾರೋಹಣ ಮೂಲಕ ಚಾಲನೆ ದೊರೆಯಿತು.

ಈ ಸಂದರ್ಭದಲ್ಲಿ ಗರುಡ ಧ್ವಜಸ್ಥಂಬಕ್ಕೆ ಪ್ರದಕ್ಷಿಣೆ ಮಾಡಿದೆ. ಈಗ ಆ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.