ಪುತ್ತೂರು : ನರಿಮೊಗರು ಗ್ರಾಮ 85 ವರ್ಷದ ವಯೋವೃದ್ಧೆ ಕಳೆದ ಹತ್ತಾರು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಕಛೇರಿಯಿಂದ ಕಛೇರಿಗೆ ಅಲೆದಾಡುತ್ತಿದ್ದಳು, ಇದನ್ನರಿತ ಪುತ್ತೂರಿನ ಜನಪ್ರೀಯ ಶಾಸಕಿ ಶುಕುಂತಲಾ ಶೆಟ್ಟಿ ಹಕ್ಕು ಪತ್ರ ಮಾಡಿಸಿ, ವಯೋವೃದ್ಧೆಯ ಕಷ್ಟ ಪರಿಹರಿಸಿದ್ದಾರೆ.
ಆ ವಯೋವೃದ್ಧೆ ಧನ್ಯವಾದಗಳು ಶಕುಂತಳಾ ಶೆಟ್ಟಿಯವರಿಗೆ ಅವರು ನೂರು ವರ್ಷ ಬದುಕಲಿ ಎಂದು ಆಶೀರ್ವದಿಸಿದ್ದಾರೆ. ಈ ವಿಡಿಯೋ ಈಗ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಶಕುಂತಲಾ ಶೆಟ್ಟಿಯವರ ಈ ಕಾರ್ಯಕ್ಕೆ ವ್ಯಪಕ ಮನ್ನಣೆ ಲಭಿಸಿದೆ.
ಆ ವಯೋವೃದ್ಧೆಯ ಭಾವುಕತೆಯ ನುಡಿಗಳು ಕಹಳೆ ನ್ಯೂಸ್ ನಲ್ಲಿ ಲಭ್ಯ.
ವರದಿ : ಕಹಳೆ ನ್ಯೂಸ್