Wednesday, January 22, 2025
ಸುದ್ದಿ

ಟ್ಯೂಷನ್ ಗೆ ಮನೆಗೆ ಬಂದ SSLC ವಿದ್ಯಾರ್ಥಿ ಜೊತೆ ಮಂಚ ಹತ್ತಿದ 38 ವರ್ಷದ ಶಿಕ್ಷಕಿ..! – ಕಹಳೆ ನ್ಯೂಸ್

ರಾಜಾಸ್ಥಾನ : ರಾಜಾಸ್ಥಾನದ ನಗರ ಒಂದರಲ್ಲಿ ಲಾಕ್ ಡೌನ್ ಹಿನ್ನಲೆ ಮನೆಗೆ ಟ್ಯೂಷನ್ ಗೆ ಬಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗೆ‌ 38 ವರ್ಷದ ಶಿಕ್ಷಕಿ ಲೈಂಗಿಕ ದೌರ್ಜನ್ಯ ಎಸಗಿದ್ದಾಳೆ ಎಂದು ವಿದ್ಯಾರ್ಥಿ ಪೋಲೀಸರಿಗೆ ದೂರು ನೀಡಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾನು ಶಿಕ್ಷಕಿ ಬಳಿ ಅಧ್ಯಯನಕ್ಕೆ ಮನೆಗೆ ತೆರಳುತ್ತಿದ್ದ ವೇಳಿ ಶಿಕ್ಷಕಿ ತನ್ನ ಜೊತೆ ಅಸಭ್ಯವಾಗಿ ವರ್ತಿಸಿದ್ದಲ್ಲದೆ, ಲೈಂಗಿಕ ಕ್ರೀಯೆ ನಡೆಸಿದ್ದಾಳೆ ಎಂದು ವಿದ್ಯಾರ್ಥಿ ಆರೋಪಿಸಿದ್ದು, ಶಿಕ್ಷಕಿಯನ್ನು ಬಂಧಿಸಿದ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು