Wednesday, January 22, 2025
ಸುದ್ದಿ

Breaking News : ಲಾಕ್ ಡೌನ್ ನಡುವೆಯೂ ಕಡಬ ಕಳಾರದಲ್ಲಿ ಎಗ್ಗಿಲ್ಲದೆ ಸಾಗುತ್ತಿದ್ದ ಗೋವಧೆ – ಕಹಳೆ ನ್ಯೂಸ್ ಪೊಲೀಸ್ ಜಿಲ್ಲಾವರಿಷ್ಠಾಧಿಕಾರಿಗಳಿಗೆ ಮಾಹಿತಿ, ಎಸ್.ಐ. ರುಕ್ಮ ನಾಯ್ಕ್ ನೇತೃತ್ವದಲ್ಲಿ ಪೊಲೀಸ್ ದಾಳಿ – ದನ, ದನದ ಮಾಂಸ ವಶ : ಜಾಬೀರ್ ಹಾಗೂ ಆಸೀರ್ ಅಂದರ್ – ಕಹಳೆ ನ್ಯೂಸ್

ಕಡಬ: ಕಡಬ ಕಳಾರ ಎಂಬಲ್ಲಿ ಅಕ್ರಮವಾಗಿ ಗೋಹತ್ಯೆ ನಡೆಸುತ್ತಿದ್ದ ಬಗ್ಗೆ ಕಹಳೆ ನ್ಯೂಸ್ ಪೊಲೀಸ್ ಜಿಲ್ಲಾವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿತ್ತು, ಇಂದು ಕಸಾಯಿಖಾನೆಗೆ ದಾಳಿ ನಡೆಸಿದ ಕಡಬ ಎಸ್.ಐ ರುಕ್ಮ ನಾಯಕ್ ನೇತ್ರತ್ವದ ಪೊಲೀಸ್ ತಂಡ ದಾಳಿ ನಡೆಸಿದೆ.

ಒಂದು ದನ, ಹಾಗೂ ಮಾಂಸವನ್ನು ವಶಪಡಿಸಿಕೊಂಡು ಇಬ್ಬರನ್ನು ಬಂದಿಸಿದ ಘಟನೆ ಏ.22ರಂದು ಮುಂಜಾನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು


ಜಾಬೀರ್ ಹಾಗೂ ಆಸೀರ್ ಎಂಬವರು ಬಂಧಿತ ಆರೋಪಿಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ರಮವಾಗಿ ಮಾಂಸ ಮಾಡುತ್ತಿದ್ದಾರೆಂಬ ಖಚಿತ ಮಾಹಿತಿಯಲ್ಲಿ ದಾಳಿ ನಡೆಸಿದ ಪೋಲಿಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ಯಲ್ಲಿ ಎಸ್.ಐ. ರುಕ್ಮ ನಾಯ್ಕ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಭವಿತ್ ರೈ, ಶಿವರಾಜ್, ಕನಕರಾಜ್, ಮೋನಪ್ಪ, ಮಹೇಶ್, ರಮೇಶ ಗೃಹರಕ್ಷಕ ಸಿಬ್ಬಂದಿಗಳಾದ ಲೋಲಾಕ್ಷ, ಯೋಗೀಶ್ ಪಾಲ್ಗೋಂಡಿದ್ದರು.