Wednesday, January 22, 2025
ಸಿನಿಮಾ

ಲಾಕ್​ಡೌನ್​ನಲ್ಲೇ ಎರಡನೇ ಮದುವೆಯಾದ ಮಾಜಿ ನೀಲಿ ತಾರೆ ಮಿಯಾ ಖಲೀಫಾ..! – ಕಹಳೆ ನ್ಯೂಸ್

ಮಿಯಾ ಖಲೀಫಾ ಕೇವಲ 3 ತಿಂಗಳು ಪಾರ್ನ್ ನಟಿಯಾಗಿದ್ದರೂ ಈಗಲೂ ಈಕೆಯ ಪಾರ್ನ್ ವಿಡಿಯೋಗಳು ಟಾಪ್ ಟ್ರೆಂಡಿಂಗ್​ನಲ್ಲಿರುತ್ತವೆ. ಪಾರ್ನ್ ವೀಕ್ಷಣೆಯಲ್ಲಿ ಈಕೆಯ ವಿಡಿಯೋಗಳು ಅಗ್ರ ಸ್ಥಾನದಲ್ಲಿರುತ್ತವೆ. ಜನರು ಈಕೆಯ ವಿಡಿಯೋಗಳಿಗೆ ಸರ್ಚ್ ಮಾಡಿ ನೋಡುತ್ತಾರೆ. 2018ರಲ್ಲಿ ಅತೀ ಹೆಚ್ಚು ಸರ್ಚ್ ಆದ ಪಾರ್ನ್ ನಟಿ ಇವಳೆನಿಸಿದ್ಧಾಳೆ. ಬಹುತೇಕ ಮಂದಿಗೆ ಈಕೆ ಪಾರ್ನ್ ಉದ್ಯಮ ತೊರೆದು ಸಾಕಷ್ಟು ವರ್ಷಗಳೇ ಆಗಿದ್ದರೂ ಗೊತ್ತೇ ಇರಲಿಲ್ಲ. ಅಷ್ಟರ ಮಟ್ಟಿಗೆ ಇವರ ವಿಡಿಯೋಗಳು ಸರ್ಚಿಂಗ್​ನಲ್ಲಿರುತ್ತವೆ. ಇಂತಹ ಮಾಜಿ ನೀಲಿ ತಾರೆ ಈಗ ಎರಡನೇ ವಿವಾಹವಾಗಿದ್ದಾರಂತೆ.