ನಿಮ್ಮ ಸ್ಕರ್ಟ್ ಚಿಕ್ಕದು ಎಂದ ಶಿಕ್ಷಕನ ಎದುರು ಬಟ್ಟೆ ಬಿಚ್ಚಿದ ನ್ಯೂಯಾರ್ಕ್ನ ವಿದ್ಯಾರ್ಥಿನಿ ಫೋಟೋ ವೈರಲ್ – ಕಹಳೆ ನ್ಯೂಸ್
source : News18 Kannada
ವಿದ್ಯಾರ್ಥಿಗಳಿಗೆ ಶಾಲಾ-ಕಾಲೇಜುಗಳಲ್ಲಿ ಬೋಧಕರಿಂದ ಅವಮಾನವಾದಾಗ ಅವರು ಪ್ರತಿಭಟಿಸುವ ಮೂಲಕ ಶಿಕ್ಷಕರಿಗೆ ಉತ್ತರಿಸುತ್ತಾರೆ. ಅದೇ ರೀತಿ ನ್ಯೂಯಾರ್ಕ್ನಲ್ಲಿ ವಿದ್ಯಾರ್ಥಿನಿಯೋರ್ವಳು ಶಿಕ್ಷಕರಿಂದ ಅವಮಾನಕ್ಕೆ ಒಳಗಾಗಿದ್ದಳು. ಆಕೆ, ಇದನ್ನು ಪ್ರತಿಭಟಿಸಿದ ರೀತಿ ತುಂಬಾನೇ ಅಚ್ಚರಿ ಮೂಡಿಸಿದೆ. ಸದ್ಯ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೊಳಗಾಗಿದೆ.
ಸದ್ಯ ಈ ವಿಚಾರ ಚರ್ಚೆಗೆ ಕಾರಣವಾಗಿದೆ. ಕೆಲವರು ವಿದ್ಯಾರ್ಥಿನಿಯ ಪರ ವಹಿಸಿಕೊಂಡು ಮಾತನಾಡಿದರೆ, ಇನ್ನೂ ಕೆಲವರು ಶಿಕ್ಷರ ಪರವಾಗಿದ್ದಾರೆ.