Thursday, January 23, 2025
ಸುದ್ದಿ

ಕೊರೋನಾ ವಾರಿಯರ್ಸ್ ನ್ನು ಅಭಿನಂದಿಸಿ ಮದರಿಯಾದ ಶ್ರೀ ಗಣೇಶ್ ಭಜನಾ ಮಂಡಳಿ ಕುಪ್ಪೆಟ್ಟಿ-ಕಹಳೆ ನ್ಯೂಸ್

ಕೊರಾನಾ ಎಂಬ ಮಹಾಮಾರಿ ದೇಶವನ್ನು ಅಕ್ರಮಿಸಿದ್ದು ನಮಗೆಲ್ಲ ತಿಳಿದ ವಿಷಯವಾಗಿದ್ದು ನಮ್ಮ ಪ್ರಧಾನಿಯ ದೇಶದ ಮತ್ತು ಜನಹಿತಕ್ಕಾಗಿ ಜಾರಿಯಾಗಿರುವ ಜನತಾ ಕರ್ಪ್ಯೊನಿಂದ ಸಂಪೂರ್ಣ ದೇಶ ಸ್ತಬ್ಧವಾಗಿರುವ ಹಿನ್ನೆಲೆಯಲ್ಲಿ ತುರ್ತು ಸೇವೆ ಸಲ್ಲಿಸುವ ದೃಷ್ಟಿಯಿಂದ   12 ಕುಟುಂಬಗ‌‌‌‌ಳಿಗೆ ತಲಾ ಒಬ್ಬರಿಗೆ 1000/-ದಂತೆ ದಿನಸಿ ಸಾಮಾಗ್ರಿಗಳನ್ನು ಶ್ರೀ ಗಣೇಶ್ ಭಜನಾ ಮಂಡಲಿ ಕುಪ್ಪೆಟ್ಟಿಯ ಅಧ್ಯಕ್ಷರಿಗೆ ಹಸ್ತಾಂತರಿಸಿ ಹ್ರದಯ ವೈಶಾಲ್ಯತೆ ಮೆರೆದ ಶ್ರೀ ಕಿರಣ್ ಪುಷ್ಪಗಿರಿಹಾಗು ಸಾಮಾಗ್ರಿಗಳನ್ನು ಜೋಡಿಸಲು ಸಹಕಾರ ಕೊಟ್ಟಂತಹ ಪ್ರವೀಣ್ ರೈ ಕುಪ್ಪೆಟ್ಟಿಇವರಿಗೆ ಊರ ಜನಗಳಿಂದ ಅಭಿನಂದನೆ ಸಲ್ಲಿಸಲಾಯಿತ್.

 

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು