Sunday, January 19, 2025
ಸುದ್ದಿ

Breaking News : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆರಡು ಪಾಸಿಟಿವ್ ; ಮಂಗಳೂರಿನ ಕುಲಶೇಖರದ ತಾಯಿ, ಮಗನಿಗೆ ಕೊರೊನಾ ಸೋಂಕು ದೃಢ – ಕಹಳೆ ನ್ಯೂಸ್

ಮಂಗಳೂರು ನಗರಕ್ಕೂ ವಕ್ಕರಿಸಿದ ಕೊರೋನಾ ಮಹಾಮಾರಿ

ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಇಂದು ಮತ್ತೆ ಎರಡು ಪಾಸಿಟಿವ್

ಜಾಹೀರಾತು
ಜಾಹೀರಾತು
ಜಾಹೀರಾತು

80 ವರ್ಷದ ತಾಯಿ‌ ಮತ್ತು 45 ವರ್ಷದ ಮಗನಲ್ಲಿ ಪತ್ತೆಯಾದ ಕೊರೋನಾ ಪಾಸಿಟಿವ್

ಜಾಹೀರಾತು
ಜಾಹೀರಾತು
ಜಾಹೀರಾತು

ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಪಡೀಲ್ ಬಳಿಯ ಆಸ್ಪತ್ರೆ

ಆಸ್ಪತ್ರೆಯಲ್ಲಿ ರೋಗಿಯಾಗಿದ್ದ ತಾಯಿ ಮತ್ತು ನೋಡಿಕೊಳ್ಳುತ್ತಿದ್ದ ಮಗನಿಗೆ ಪಾಸಿಟಿವ್

ಮಂಗಳೂರಿನ ಕುಲಶೇಖರ ಎಂಬಲ್ಲಿನ ನಿವಾಸಿಗಳು

ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಮೃತಪಟ್ಟ ವೃದ್ದೆಯ ಪಕ್ಕದ ಬೆಡ್ ನಲ್ಲಿದ್ದ ರೋಗಿ

ನಿನ್ನೆ ಸ್ವೀಪರ್ ಮಹಿಳೆಯೊಬ್ವರಲ್ಲಿ ಪತ್ತೆಯಾಗಿದ್ದ ಸೋಂಕು

ಎ.23ರಂದು ಮೃತಪಟ್ಟಿದ್ದ P-432 ವೃದ್ದೆಯ ಸಂಪರ್ಕದಿಂದ ಸೋಂಕು

ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಂಟ್ವಾಳದ ವೃದ್ದೆ

ಎ.23ರಂದು ಕೊರೋನಾ ಸೋಂಕು ತಗುಲಿ ಮೃತಪಟ್ಟಿದ್ದ ವೃದ್ದೆ

ಸದ್ಯ ಮೃತ ವೃದ್ದೆ ಸಂಪರ್ಕದಿಂದ ಆಸ್ಪತ್ರೆಯಲ್ಲಿ 3 ಮಂದಿಗೆ ಸೋಂಕು

ಎ.23ರಂದೇ ಸಂಪೂರ್ಣ ಸೀಲ್ ಡೌನ್ ಆಗಿರುವ ಫಸ್ಟ್ ನ್ಯೂರೋ ಆಸ್ಪತ್ರೆ

ಆಸ್ಪತ್ರೆಯ 190 ಸಿಬ್ಬಂದಿ ಸಹಿತ 200 ಕ್ಕೂ ಅಧಿಕ ಜನರ ತಪಾಸಣೆ

ಸದ್ಯ ಎಲ್ಲರೂ ಕ್ವಾರೆಂಟೈನ್ ನಲ್ಲಿದ್ದು, ಆರೋಗ್ಯದ ಮೇಲೆ ನಿಗಾ

ಎ.19ರಂದು ಮೃತಪಟ್ಟಿದ್ದ ಬಂಟ್ವಾಳದ ಮಹಿಳೆಯಿಂದ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿದ್ದ ಅತ್ತೆಗೆ ತಗುಲಿದ್ದ ಸೋಂಕು

ಬಂಟ್ವಾಳ ಕುಟುಂಬದ ಮೃತ ಇಬ್ಬರು ಸೇರಿ ಹೊರಗಿನ ಐದು ಜನರಿಗೆ ಸೋಂಕು

ಇದರಲ್ಲಿ ಒಂದೇ ಕುಟುಂಬದ ಇಬ್ಬರು ಸಾವು, ಇಬ್ಬರು ನೆರೆಮನೆಯಯವರು ಮತ್ತು ಮೂವರು ಆಸ್ಪತ್ರೆ ಸಂಪರ್ಕದಿಂದ ಸೋಂಕು

ದ.ಕ ಜಿಲ್ಲೆಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಕೆ

ಇದರಲ್ಲಿ 12 ಡಿಸ್ಚಾರ್ಜ್, 2 ಸಾವು ಮತ್ತು 7 ಮಂದಿಗೆ ಚಿಕಿತ್ಸೆ