Recent Posts

Sunday, January 19, 2025
ಸುದ್ದಿ

Breaking News : ಮೇ 15 ರ ವರೆಗೆ ಲಾಕ್ ಡೌನ್ ಫಿಕ್ಸ್..!? : ಮುನ್ಸೂಚನೆ ನೀಡಿದ ಕೇಂದ್ರ ಸರಕಾರ – ಕಹಳೆ ನ್ಯೂಸ್

ದೆಹಲಿ : ದೇಶದಾದ್ಯಂತ ಎರಡನೇ ಹಂತದ ಲಾಕ್ ಡೌನ್ ನಡೆಯುತ್ತಿದ್ದು, ಇದೀಗ ಮೂರನೇ ಹಂತದ ಲಾಕ್ ಡೌನ್ ಮುನ್ಸೂಚನೆಯನ್ನು ಕೇಂದ್ರ ಸರಕಾರ ನೀಡಿದೆ.

ಮೇ 3 ಕ್ಕೆ ಲಾಕ್ ಡೌನ್ ಮುಕ್ತಾಯವಾಗುತ್ತೆ ಅಂದುಕೊಂಡವರಿಗೆ ಬಿಗ್ ಶಾಕ್ ಕಾದಿದೆ. ಯಾಕೆಂದರೆ ಮೇ15 ರವರೆಗೆ ಲಾಕ್ ಡೌನ್ ಮುಂದುವರಿಸುವ ಚಿಂತನೆಯನ್ನು ಕೇಂದ್ರ ಸರಕಾರ ಮಾಡಿದೆ ಎಂಬ‌ ಮಾಹಿತಿ ಖಚಿತ ಮೂಲಗಳಿಂದ ಲಭಿಸಿದೆ‌.

ಜಾಹೀರಾತು
ಜಾಹೀರಾತು
ಜಾಹೀರಾತು

ದೇಶದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದ್ದು, ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಜಾರಿಗೆ ಬರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು