Recent Posts

Sunday, January 19, 2025
ಸುದ್ದಿ

ಲಾಕ್ ಡೌನ್ ನಿಂದ ದೆಹಲಿಯಲ್ಲೇ ತಂಗಿದ್ದ ಪತಿ, ಇತ್ತ ಪಕ್ಕದ ಮನೆಯ 21ರ ಪೋರನೊಂದಿಗೆ 38 ವರ್ಷದ ಪತ್ನಿಯ ರಾಸಲೀಲೆ – ಕಹಳೆ ನ್ಯೂಸ್

ಭೋಪಾಲ್ : ದೇಶದಾದ್ಯಂತ ಕೊರೊನಾ ಮಹಾಮಾರಿ ರುದ್ರತಾಡಂವ ಆಡುತ್ತಿರುವ ಈ ಹೊತ್ತಿನಲ್ಲಿ, ದೇಶ ಲಾಕ್ ಡೌನ್ ಆಗಿದೆ. ಒಂದು ಕಡೆ ಇದ್ದವರು, ಇನ್ನೊಂದು ಕಡೆ ಹೋಗಲಾರದ ಸ್ಥಿತಿ ನಿರ್ಮಾಣವಾಗಿದೆ. ಈ ಹೊತ್ತಿನಲ್ಲಿ ದೂರದ ಭೋಪಾಲ್ ನಲ್ಲಿ ಇತ್ತೀಚೆಗೆ ಇಂತಹದ್ದೊಂದು ಘಟನೆ ಬೆಳಕಿಗೆ ಬಂದಿದೆ.

ಭೋಪಾಲ್ ನಗರದಲ್ಲಿ ವಾಸಿಸುತ್ತಿದ್ದ ವ್ಯಕ್ತಿ ತನ್ನ ಕೆಲಸದ ನಿಮಿತ್ತ ದೆಹಲಿಗೆ ತೆರಳಿದ್ದು, ಅಲ್ಲೆ ಲಾಕ್ ಡೌನ್ ನಿಂದಾಗಿ ಉಳಿಯಬೇಕಾಗಿ ಬಂದಿದ್ದು, ಇದೇ ಸಂದರ್ಭವನ್ನು ಬಳಸಿಕೊಂಡ ಈತ ಪತ್ನಿ 38 ವರ್ಷದ ಆಂಟಿ ಪಕ್ಕದ ಮನೆಯ 21 ವರ್ಷದ ಕಾಲೇಜು ಹುಡುಗನೊಂದಿದೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ನಿರಂತರ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇಬ್ಬರೂ ಅಶ್ಲೀಲವಾಗಿ ರತಿಕ್ರೀಡೆಯಲ್ಲಿ ತೊಡಗಿದಾಗ ಪಕ್ಕದ ಮನೆಯವರು ಗಮನಿಸಿ ದೂರದಲ್ಲಿದ್ದ ಪತಿಗೆ ತಿಳಿಸಿದ್ದಾರೆ. ಸದ್ಯ ಪತಿ ಪತ್ನಿಯ ವಿರುದ್ಧ ಪೋಲೀಸರಿಗೆ ದೂರು ನೀಡಿದ್ದು, ಅದರ ಜೊತೆಗೆ ವಿಚ್ಚೇದನಕ್ಕೂ ಕೋರ್ಟಿನ ಮೊರೆಹೋಗುವ ಸಾಧ್ಯತೆ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಟ್ಟಾರೆ, ಲಾಕ್ ಡೌನ್ ಅನೇಕ ಪಾಲಿಗೆ ಅನೇಕ ಪರಿಣಾಮ ಬೀರಿದೆ.