Sunday, January 19, 2025
ಸುದ್ದಿ

Breaking News : ಕೊರೋನಾ ಸೋಂಕಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರನೇ ಬಲಿ ; ಬಂಟ್ವಾಳದ 69 ವರ್ಷದ ವೃದ್ಧೆ ಸಾವು – ಕಹಳೆ ನ್ಯೂಸ್

ದ.ಕ ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಮೂರನೇ ಬಲಿ

ಬಂಟ್ವಾಳದ ಕೊರೋನಾ ಪೀಡಿತ ವೃದ್ದೆ ಚಿಕಿತ್ಸೆ ಫಲಿಸದೇ ಸಾವು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ವೆನ್ ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಸಾವು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ಕಸಬಾದ 69 ವರ್ಷದ P-409 ವೃದ್ದೆಗೆ ಕೊರೋನಾಗೆ ಬಲಿ

ಎ.21ರಂದು ಕೊರೋನಾ ಸೋಂಕು ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ವೃದ್ದೆ

ಎ.19ರಂದು ಸಾವನ್ನಪ್ಪಿದ್ದ ಬಂಟ್ವಾಳದ ಮಹಿಳೆಯಿಂದ ಹರಡಿದ್ದ ಸೋಂಕು

ಎ.19ರಂದು ಮೃತಪಟ್ಟಿದ್ದ ಬಂಟ್ವಾಳ ಕಸಬಾದ ಮಹಿಳೆಯ ನೆರೆಮನೆ ನಿವಾಸಿಯಾಗಿದ್ದ ವೃದ್ದೆ

ಬಂಟ್ವಾಳ ಕಸಬಾ ಗ್ರಾಮದಲ್ಲೇ ಮೂರು ಬಲಿ ಪಡೆದ ಮಾರಕ ಕೊರೋನಾ

ಎ.19ರಂದು ಬಂಟ್ವಾಳ ಕಸಬಾದ ಮಹಿಳೆ, ಎ.23 ರಂದು ಮಹಿಳೆಯ ಅತ್ತೆ ಮತ್ತು ಇಂದು ನೆರೆಮನೆಯ ವೃದ್ದೆ ಬಲಿ