Thursday, January 23, 2025
ಸುದ್ದಿ

Breaking News : ಕೊರೊನಾ ನಡುವೆಯೂ ಸಿಡಿದೆದ್ದ ಬಜರಂಗದಳ ; ಪುನರೂರು ಸಮೀಪ ಅಕ್ರಮ ಖಸಾಯಿಖಾನೆಗೆ ದಾಳಿ – 16 ಗೋವುಗಳ ರಕ್ಷಣೆ – ಕಹಳೆ ನ್ಯೂಸ್

ಉಡುಪಿ : ಜಿಲ್ಲೆಯ ಮೂಲ್ಕಿ ಪುನರೂರು ಸಮೀಪ ಭಟ್ರಬೆಟ್ಟು ಎಂಬಲ್ಲಿ ಅಕ್ರಮ ಕಸಾಯಿಖಾನೆಗೆ ನಡೆಸುತ್ತಿದ್ದ ಖಚಿತ ಮಾಹಿತಿ ಆದರಿಸಿ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿದ್ದಾರೆ.

ವಧೆಗಾಗಿ ತಂದಿದ್ದ, 16 ಗೋವುಗಳ ರಕ್ಷಣೆಯನ್ನು‌ ಕಾರ್ಯಕರ್ತರು ಮಾಡಿದ್ದಾರೆ. ಸದ್ಯ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಆರೋಪಗಳ ತಲಾಶೆಯಲ್ಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು