ಪುತ್ತೂರು ರೈಲು ನಿಲ್ದಾಣದದಿಂದ ಬಿಹಾರ ಮೂಲದ ವಲಸೆ ಕಾರ್ಮಿಕರನ್ನು ತವರೂರಿಗೆ ಕಳುಹಿಸಲು ವಿಶೇಷ ರೈಲು – ಕಹಳೆ ನ್ಯೂಸ್
ಪುತ್ತೂರು: ಲಾಕೌ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ದಕ್ಷಿಣ ಕನ್ನಡಕ್ಕೆ ಕೆಲಸಕ್ಕೆಂದು ಬಂದಿರುವ ಬಿಹಾರ ಮೂಲದ ಕೂಲಿ ಕಾರ್ಮಿಕರನ್ನು ವಿಶೇಷ ರೈಲು ಮೂಲಕ ಕಳುಹಿಸಲು ಪುತ್ತೂರು ರೈಲು ನಿಲ್ದಾಣದಲ್ಲಿ ಸಿದ್ದತೆ ಆರಂಭಗೊಂಡಿದೆ.
ಪುತ್ತೂರು, ಬೆಳ್ತಂಗಡಿ, ಸುಳ್ಯ ಮತ್ತು ಕಡಬ ತಾಲೂಕಿನಲ್ಲಿರುವ ವಲಸೆ ಕಾರ್ಮಿಕರನ್ನು ಸರಕಾರಿ ಬಸ್ಸುಗಳಲ್ಲಿ ರೈಲು ನಿಲ್ದಾಣಕ್ಕೆ ಕರೆ ತರಲಾಗುತ್ತಿದೆ. ಬಳಿಕ ಅವರ ಎಲ್ಲಾ ರೀತಿಯ ಅರೋಗ್ಯ ತಪಾಸಣೆ ನಡೆಸಿ ರೈಲಿನಲ್ಲಿ ಕುಳಿತುಕೊಳ್ಳಿಸುವ ವ್ಯವಸ್ಥೆ ನಡೆಯುತ್ತಿದೆ.