Thursday, January 23, 2025
ಸುದ್ದಿ

ಆಂಟಿ ಜೊತೆ ಸೆಕ್ಸ್ ; ಲಾಕ್ ಡೌನ್ ನಡುವೆಯೂ ಕೇರಳಾದ ಪಡ್ಡೆಗಳ ಮೊಬೈಲ್ ಸೇರಿದೆ ಕ್ಯಾಥೋಲಿಕ್ ಪಾದ್ರಿಯ ಬಿಸಿ ಬಿಸಿ ಕಾಮದಾಟದ ವಿಡಿಯೋ..!! – ಕಹಳೆ ನ್ಯೂಸ್

ಕೇರಳ: ಕೇರಳದ ಇಡುಕ್ಕಿ ಜಿಲ್ಲೆಯ ಕ್ಯಾಥೋಲಿಕ್ ಪಾದ್ರಿಯೊಬ್ಬರು ಮಹಿಳೆಯ ಜೊತೆ ಚರ್ಚ್‌ನಲ್ಲಿಯೇ ಸೆಕ್ಸ್ ನಡೆಸಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದ್ದು, ಅದೀಗ ಇಡೀ ಕೇರಳದಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನಾ ಹಿನ್ನಲೆಯಲ್ಲಿ ಲಾಕ್‌ ಡೌನ್ ಇರುವುದರಿಂದ ಚರ್ಚ್‌ಗೆ ಯಾರೂ ಬರುವುದಿಲ್ಲ ಎಂದು ಭಾವಿಸಿ, ಫಾದರ್ ಜೇಮ್ಸ್ ಮಂಗಲಶೇರಿ ನಿರಂತರವಾಗಿ ಈ ಕೃತ್ಯ ಎಸಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ರಾಸಲೀಲೆಯಲ್ಲಿ ಭಾಗವಹಿಸಿದ ಮಹಿಳೆ ವಿವಾಹಿತೆಯಾಗಿದ್ದು, ಆಕೆಗೆ ಇಬ್ಬರು ಮಕ್ಕಳಿದ್ದಾರೆ.

ಇವರಿಬ್ಬರ ನಡುವೆ ಹಲವಾರು ತಿಂಗಳುಗಳಿಂದ ಅನೈತಿಕ ಸಂಬಂಧ ಇತ್ತು. ಇದು ಕೆಲವು ಭಕ್ತರಿಗೆ ಕೂಡ ಗೊತ್ತಿತ್ತು.

ಲಾಕ್‌ ಡೌನ್ ಸಮಯದಲ್ಲಿಯೂ ಈಕೆ ನಿರಂತರವಾಗಿ ಚರ್ಚ್‌ ಗೆ ಬಂದು ಫಾದರ್ ಜೊತೆಗಿದ್ದು ಹೋಗುತ್ತಿದ್ದಳು ಎನ್ನಲಾಗಿದೆ.

ಚರ್ಚ್‌ಗೆ ಬಂದ ಒಬ್ಬ ಭಕ್ತ ತನ್ನ ಮೊಬೈಲ್ ಫೋನ್‌ ನಲ್ಲಿ ಈ ಫಾದರ್‌ ನ ರಾಸ ಲೀಲೆಯನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾನೆ ಎಂದು ಕೆಲವು ಮೂಲಗಳು ಹೇಳುತ್ತಿವೆ.

ಇನ್ನು ಕೆಲವು ಮೂಲಗಳ ಪ್ರಕಾರ, ಫಾದರ್ ತನ್ನ ಮೊಬೈಲ್ ಫೋನನ್ನು ರಿಪೇರಿಗೆಂದು ಕೊಟ್ಟಾಗ ಅದರಲ್ಲಿದ್ದ ಅಶ್ಲೀಲ ಚಿತ್ರಗಳು ಮತ್ತು ವಿಡಿಯೋಗಳು ಬಹಿರಂಗವಾಗಿವೆ.

ಅದೇನೇ ಇರಲಿ, ಫಾದರ್ ಮತ್ತು ಆ ಮಹಿಳೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋ ಮತ್ತು ಚಿತ್ರಗಳು ಈಗ ಎಲ್ಲೆಡೆ ಹರಿದಾಡತೊಡಗಿವೆ.

ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಚರ್ಚ್‌ನ ಆಡಳಿತ ಮಂಡಳಿಯವರು ಫಾದರ್‌ನನ್ನು ಸಸ್ಪೆಂಡ್ ಮಾಡಿ, ಚರ್ಚಿನ ಎಲ್ಲ ಜವಾಬ್ದಾರಿಯಿಂದ ಮುಕ್ತಗೊಳಿಸಿದ್ದಾರೆ.

ಈ ಘಟನೆಯು ಮಾರ್ಚ್‌ನಲ್ಲೇ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 24ರಂದೇ ಆತನ ವಿರುದ್ಧ ಚರ್ಚಿನಿಂದ ಕ್ರಮ ಕೈಗೊಂಡಿದ್ದರೂ ಅಧಿಕೃತ ಹೇಳಿಕೆ ಮಾತ್ರ ಈಗ ಹೊರಬಿದ್ದಿದೆ.

ಯಾರೂ ದೂರು ಕೊಟ್ಟಿಲ್ಲವಾದ್ದರಿಂದ ಸ್ಥಳೀಯ ಪೊಲೀಸರು ಆತನ ವಿರುದ್ಧ ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ.

ಕೇರಳದಲ್ಲಿ ರಾಸಲೀಲೆಯ ಪ್ರಕರಣಗಳು ಒಂದರ ಮೇಲೊಂದು ಬಹಿರಂಗವಾಗುತ್ತಿರುವ ಸಂದರ್ಭದಲ್ಲಿಯೇ ಈ ಘಟನೆಯೂ ಬಯಲಿಗೆ ಬಂದು ಅಲ್ಲಿನ ಆಡಳಿತಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ.