Monday, January 20, 2025
ಸುದ್ದಿ

ತಾಜಾ ಕೋಳಿ ಮಾಂಸಕ್ಕಾಗಿ ಭೇಟಿ ನೀಡಿ “ರತ್ನ ಚಿಕನ್ ಸೆಂಟರ್” ಗೆ – ಉಚಿತ ಹೋಂ ಡೆಲಿವರಿ ಸೌಲಭ್ಯ- ಕಹಳೆ ನ್ಯೂಸ್

ಪುತ್ತೂರಿನಲ್ಲಿ ತಾಜಾ ಕೋಳಿ ಮಾಂಸಕ್ಕಾಗಿ ಅಲೆದಾಡುತ್ತಿರುವಿರೇ ? ಇನ್ನು ಆ ಚಿಂತೆಯೇತಕೆ… ಪುತ್ತೂರಿನ ಕಲ್ಲಿಮಾರ್ ಎಂಬಲ್ಲಿ ನೂತನವಾಗಿ ಜೂನ್ 1 ರಂದು ಆರಂಭಗೊಳ್ಳಲಿರುವ “ರತ್ನ ಚಿಕನ್ ಸೆಂಟರ್” ಗೆ ಭೇಟಿ ನೀಡಿ.

ಸ್ವಚ್ಚತೆಗೆ ಮೊದಲ ಆದ್ಯತೆ ನೀಡಿ, ತಾಜಾ ಮಾಂಸಗಳನ್ನು ಸಿದ್ಧಪಡಿಸಿ ಕೊಡಲಗುವುದು. ಗ್ರಾಹಕರ ಸಂತೃಪ್ತಿಯೇ ನಮ್ಮ ಸಂತೃಪ್ತಿಯಾಗಿದೆ. ಅ ಕಾರಣದಿಂದ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಅತ್ಯಂತ ತಾಜಾ ಮಾಂಸಗಳನ್ನೇ ಒದಗಿಸಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ರತ್ನ ಚಿಕನ್ ಸೆಂಟರ್ ನಲ್ಲಿ ಊರಿನ (ನಾಟಿ) ಕೋಳಿ, ಕೋಳಿಯ ಮೊಟ್ಟೆ ಹಾಗೂ ಹಂದಿಯ ತಾಜಾ ಮಾಂಸ ದೊರಕುತ್ತದೆ. ಮಾತ್ರವಲ್ಲದೆ ನೀವು ನಗರ ವ್ಯಾಪ್ತಿಯ ನಿವಾಸಿಗಳೇ ? ನೀವು ಕೇವಲ ಕರೆ ಮಾಡಿ ಆರ್ಡರ್ ಮಾಡಿ ನಿಮ್ಮ ಮನೆ ಬಾಗಿಲಿಗೆ ತಂದು ಕೊಡುತ್ತೇವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ನಗರ ವ್ಯಾಪ್ತಿಯಲ್ಲಿ ಉಚಿತ ಹೋಂ ಡೆಲಿವರಿ ವ್ಯವಸ್ಥೆಯು ಲಭ್ಯವಿದೆ. ಪುತ್ತೂರಿನಲ್ಲಿ ತಾಜಾ ಕೋಳಿ ಹಾಗೂ ಹಂದಿ ಮಾಂಸಕ್ಕಾಗಿ ಅಲೆದಾಡುವವರು “ರತ್ನ ಚಿಕನ್ ಸೆಂಟರ್” ಗೆ ಭೇಟಿ ನೀಡಿರಿ.

ಸೆಂಟರ್ ಮಾಲಿಕರು ರವಿ ಪುಣಚ, ಬಲ್ನಾಡು
ಸಂಪರ್ಕಾಗಿ : 9480592469
9880657447