Monday, January 20, 2025
ಸುದ್ದಿ

Breaking News : ಮಂಗಳೂರಿನ ಪಂಪ್ವೆಲ್ ಮೇಲುಸೇತುವೆಗೆ ” ವೀರ ಸಾವರ್ಕರ್ ” ನಾಮಕರಣ ; ಬ್ಯಾನರ್ ಅಳವಡಿಸಿದ ರಾಷ್ಟ್ರೀಯವಾದಿಗಳು – ಕಹಳೆ ನ್ಯೂಸ್

ಮಂಗಳೂರು : ರಾಜ್ಯದಲ್ಲಿ ವೀರ ಸಾವರ್ಕರ್ ಹೆಸರು‌ ಚರ್ಚೆಯಾಗುತ್ತಿದ್ದಂತೆ ಮಂಗಳೂರಿನ ಪಂಪ್ವೆಲ್ ಮೇಲುಸೇತುವೆಗೆ ‘ ವೀರ ಸಾವರ್ಕರ್ ಮೇಲುಸೇತುವೆ ” ಎಂಬ ಹೆಸರಿನ ಬ್ಯಾನರ್ ರನ್ನು ರಾಷ್ಟ್ರೀಯವಾದಿಗಳು ಆಳವಡಿಸಿದ್ದು, ನಾಮಕರಣ ಮಾಡಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು