ಪುತ್ತೂರು ಗ್ರಾಮಾಂತರ ಮಂಡಲದ 178 ಬೂತ್ ವ್ಯಾಪ್ತಿಗೆ 41 ಶಕ್ತಿ ಕೇಂದ್ರಗಳ ಪ್ರಮುಖ ಜವಾಬ್ದಾರಿಗಳನ್ನು ಘೋಷಿಸಿದ ಗ್ರಾ. ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಯಾರು ಯಾರು ಬಿಜೆಪಿ ಟೀಂನ ಹೊಣೆ..? – ಕಹಳೆ ನ್ಯೂಸ್
ಪುತ್ತೂರು: ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ 5 ಮಹಾಶಕ್ತಿ ಕೇಂದ್ರಗಳಿಗೆ ಅಧ್ಯಕ್ಷ ಮತ್ತು ಕಾರ್ಯದರ್ಶಿ ಹಾಗೂ 41 ಶಕ್ತಿ ಕೇಂದ್ರಗಳ ಪ್ರಮುಖರ ನೇಮಕವನ್ನು ಜೂ. 12ರಂದು ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಅವರು ಪುತ್ತೂರು ಬಿಜೆಪಿ ಕಚೇರಿಯಲ್ಲಿ ಘೋಷಣೆ ಮಾಡಿದ್ದಾರೆ. ಜಿ.ಪಂ ಕ್ಷೇತ್ರಕ್ಕೆ ಸಂಬಂಧಿಸಿ ಮಹಾಶಕ್ತಿ ಕೇಂದ್ರಗಳು ರಚನೆಗೊಂಡಿದೆ.
ಪುಣಚ ಮಹಶಕ್ತಿ ಕೇಂದ್ರ:
ಅಧ್ಯಕ್ಷರಾಗಿ ಹರಿಪ್ರಸಾದ್ ಯಾದವ್ ಕೇಪು, ಕಾರ್ಯದರ್ಶಿಯಾಗಿ ರಾಘವೇಂದ್ರ ಭಟ್ ಕೆದಿಲ, ಸದಸ್ಯರಾಗಿ ಜಯಶ್ರೀ ಕೋಡಂದೂರು, ಮನೋಹರ್ ಶೆಟ್ಟಿ ಪೆರುವಾಯಿ, ತೀರ್ಥರಾಮ ಗೌಡ ವಿಟ್ಲಮುಡ್ನೂರು, ಹರೀಶ್ ದಲ್ಕಜೆ ಪುಣಚ.
ವಿಟ್ಲ ಪಟ್ಟಣ ಪಂಚಾಯತ್ :
ಅಧ್ಯಕ್ಷರಾಗಿ ಅರುಣ್ ವಿಟ್ಲ, ಕಾರ್ಯದರ್ಶಿಯಾಗಿ ಕರುಣಾಕರ ನಾಯ್ತೊಟ್ಟು ವಿಟ್ಲ, ಸದಸ್ಯರಾಗಿ ಶಾಂತ ಎಸ್.ಎನ್.ಭಟ್ ವಿಟ್ಲ, ಜೀವನ್ ವಿಟ್ಲ, ರಾಮದಾಸ ಶೆಣೈ ವಿಟ್ಲ, ಮೋಹನದಾಸ ಉಕ್ಕುಡ.
ಉಪ್ಪಿನಂಗಡಿ ಮಹಾಶಕ್ತಿ ಕೇಂದ್ರ:
ಅಧ್ಯಕ್ಷರಾಗಿ ತಾ.ಪಂ ಸದಸ್ಯ ಮುಕುಂದ ಗೌಡ ಬಜತ್ತೂರು, ಕಾರ್ಯದರ್ಶಿಯಾಗಿ ಸುರೇಶ್ ಅತ್ರಮಜಲು ಉಪ್ಪಿನಂಗಡಿ, ಸದಸ್ಯರಾಗಿ ಜಿ.ಪಂ ಸದಸ್ಯೆ ಶಯನಾ ಜಯಾನಂದ ಕೋಡಿಂಬಾಡಿ, ಬಾಲಕೃಷ್ಣ ಜೋಯಿಸಾ ಪಡ್ನೂರು, ಕಿರಣ್ ಕುಮಾರ್ ರೈ ಬಲ್ನಾಡು, ಹರೀಶ್ ನೆಕ್ಕಿಲಾಡಿ.
ಪಾಣಾಜೆ ಮಹಾಶಕ್ತಿ ಕೇಂದ್ರ:
ಅಧ್ಯಕ್ಷರಾಗಿ ಜಯರಾಮ ಪೂಜಾರಿ ನರಿಮೊಗ್ರು, ಕಾರ್ಯದರ್ಶಿ ರಮೇಶ್ ಶೆಟ್ಟಿ ಕೊಮ್ಮಂಡ ಬೆಟ್ಟಂಪಾಡಿ, ಸದಸ್ಯರಾಗಿ ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ನಾಗೇಶ್ ಗೌಡ ನಿಡ್ಪಳ್ಳಿ, ಕರುಣಾಕರ ಗೌಡ ಎಲಿಯ ಸರ್ವೆ, ನಾರಾಯಣ ಪೂಜಾರಿ ಪಾಣಾಜೆ.
ನೆಟ್ಟಣಿಗೆಮುಡ್ನೂರು ಮಹಾಶಕ್ತಿಕೇಂದ್ರ:
ಅಧ್ಯಕ್ಷರಾಗಿ ವಿಜಯಕುಮಾರ್ ರೈ ಕೋರಂಗ ಕೆದಂಬಾಡಿ, ಕಾರ್ಯದರ್ಶಿ ತೀರ್ಥಾನಂದ ದುಗ್ಗಳ ಕೊಳ್ತಿಗೆ, ಸದಸ್ಯರಾಗಿ ತಾ.ಪಂ ಸದಸ್ಯೆ ಭವಾನಿ ಚಿದಾನಂದ ಕೆಯ್ಯೂರು, ನಾರಾಯಣ ರೈ ಈಶ್ವರಮಂಗಲ, ಸೂರ್ಯನಾರಾಯಣ ಭಟ್ ಸುಳ್ಯಪದವು, ತಿಲಕ್ ರೈ ಕುತ್ಯಾಡಿ ಅರಿಯಡ್ಕ.
ಶಕ್ತಿ ಕೇಂದ್ರದ ಪ್ರಮುಖ ಜವಾಬ್ದಾರಿ :
ವಿಟ್ಲ -೧ ವೀರಪ್ಪ ಗೌಡ, ವಿಟ್ಲ -೨ ಹರೀಶ್ ಪೂಜಾರಿ, ವಿಟ್ಲ -೩ ಲೋಕನಾಥ್ ಶೆಟ್ಟಿ, ವಿಟ್ಲಮುಡ್ನೂರಿಗೆ ಗೋವಿಂದರಾಜ್ ಭಟ್, ಮಾಣಿಲಕ್ಕೆ ಗಣೇಶ್ ಭಟ್ ದೇಲಂತಮಜಲು, ಪೆರುವಾಯಿಗೆ ಮನೋಹರ್ ಶೆಟ್ಟಿ, ಅಳಿಕೆಗೆ ಸದಾನಂದ ರೈ, ಪುಣಚ -೧ ಜಯಂತ ಗೌಡ, ಪುಣಚ-೨ ಉದಯ ಭಾಸ್ಕರ ಅಜೇರು, ಕೇಪುವಿಗೆ ರಾಧಾಕೃಷ್ಣ ಶೆಟ್ಟಿ ಚೆಲ್ಯಡ್ಕ, ಇಡ್ಕಿದುವಿಗೆ ಸುಧೀರ್ ಕುಮಾರ್ ಶೆಟ್ಟಿ, ಕುಳಕ್ಕೆ ಕೃಷ್ಣಪ್ಪ ಗೌಡ ಅಡ್ಯಾಲು, ಕೆದಿಲಕ್ಕೆ ಪದ್ಮನಾಭ ಭ್, ಪೆರ್ನೆ ಬಿಳಿಯೂರುಗೆ ಕಿರಣ್, ಬಜತ್ತೂರಿಗೆ ವಸಂತ ಪಿಜಕ್ಕಲ, ಹಿರೇಬಂಡಾಡಿಗೆ ದಯಾನಂದ ಸರೋಳಿ, ಉಪ್ಪಿನಂಗಡಿಗೆ ಆನಂದ ಕುಂಟಿನಿ, ನೆಕ್ಕಿಲಾಡಿಗೆ ಸದಾನಂದ ಕೆ.ಎನ್, ಕೋಡಿಂಬಾಡಿ-ಬೆಳ್ಳಿಪ್ಪಾಡಿಗೆ ಮೋಹನ ಪಕಳ, ಒಪಡ್ನೂರು, ಬನ್ನೂರು, ಚಿಕ್ಕಮುಡ್ನೂರಿಗೆ ನಾಗೇಶ್ ಟಿ.ಎಸ್, ಕಬಕಕ್ಕೆ ಜಯರಾಮ ನೆಕ್ಕರೆ, ಕೊಡಿಪ್ಪಾಡಿಗೆ ಅಭಿಜಿತ್, ಬಲ್ನಾಡುವಿಗೆ ಅಕ್ಷಯ ಸಾರ್ಯ, ನರಿಮೊಗ್ರುವಿಗೆ ನವೀನ್ ರೈ ಶಿಬರ, ಶಾಂತಿಗೋಡುವಿಗೆ ಶ್ಯಾಮ ಭಟ್, ಸರ್ವೆಗೆ ಆಶೋಕ್ ರೈ ಸೊರಕೆ, ಮುಂಡೂರು-ಕೆಮ್ಮಿಂಜೆಗೆ ಉಮೇಶ್ ಗೌಡ ಅಂಬಟ, ಕುರಿಯಕ್ಕೆ ರೇಖನಾಥ ರೈ, ಆರ್ಯಾಪುವಿಗೆ ವಸಂತ ಶ್ರೀದುರ್ಗ, ಒಳಮೊಗ್ರುವಿಗೆ ರಾಜೇಶ್ ರೈ ಪರ್ಪುಂಜ, ಬೆಟ್ಟಂಪಾಡಿಗೆ ಜಗನ್ನಾಥ ಶೆಟ್ಟಿ ಕೊಮ್ಮಂಡ. ನಿಡ್ಪಳ್ಳಿಗೆ ಪದ್ಮನಾಭ ಬೋರ್ಕರ್, ಪಾಣಾಜೆಗೆ ಸದಾಶಿವ ರೈ ಸೂರಂಬೈಲು, ಕೆದಂಬಾಡಿಗೆ ನಾರಾಯಣ ಪೂಜಾರಿ, ಕೆಯ್ಯೂರುಗೆ ಇಳಂತಾಜೆ ಪ್ರಕಾಶ್ ಆಳ್ವ, ಅರಿಯಡ್ಕಕ್ಕೆ ಸಚಿನ್ ರೈ, ಮಾಡ್ನೂರಿಗೆ ಲೋಕೇಶ್ ಚಾಕೋಟೆ, ಬಡಗನ್ನೂರು-ಪಡುವನ್ನೂರಿಗೆ ಸಂತೋಷ್ ಆಳ್ವ, ನೆಟ್ಟಣಿಗೆಮುಡ್ನೂರು -೧ ಅಮರನಾಥ ಆಳ್ವ, ನೆಟ್ಟಣಿಗೆಮುಡ್ನೂರು -೨ ದೀಪಕ್ ಮುಂಡ್ಯ, ಕೊಳ್ತಿಗೆಗೆ ಸತೀಶ್ ಪಾಂಬಾರು ಅವರನ್ನು ಶಕ್ತಿ ಕೇಂದ್ರದ ಪ್ರಮುಖರನ್ನಾಗಿ ನೇಮಕ ಮಾಡಲಾಗಿದೆ.