Tuesday, January 21, 2025
ಸುದ್ದಿ

ಹತ್ತೂರಿಗೂ ಚಿರಪರಿಚಿತ ಪುತ್ತೂರಿನ ಜನ ಮನ್ನಣೆಯ ಯಶಸ್ವಿ 23 ವರ್ಷ ಪೂರೈಸಿದ ‘ಮೈತ್ರಿ ಇಲೆಕ್ಟ್ರಿಕ್ ಕಂ.’ ಸ್ವಂತ ಕಟ್ಟಡ ಸುಶಾ ಛೇಂಬರ್ ಗೆ ಸ್ಥಳಾಂತರಗೊಂಡು ಜೂ.15ರಂದು ಧಾರ್ಮಿಕ ಕಾರ್ಯಕ್ರಮದೊಂದಿಗೆ ಶುಭಾರಂಭ – ಕಹಳೆ ನ್ಯೂಸ್

ಪುತ್ತೂರು: ಹತ್ತೂರಿಗೂ ಇಲೆಕ್ಟ್ರಿಕ್ ಉತ್ಸವನ್ನಗಳ ಮಾಟರದ ಪುತ್ತೂರಿನ ಅತ್ಯುತ್ತಮ ಮಳಿಗೆ ಎಂದರೆ ಅದು ಮೈತ್ರಿ ಇಲೆಕ್ಟ್ರಿಕ್ ಕಂಪನಿ. ಎಸ್, 1997 ರಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನಲ್ಲಿ ಪ್ರಾರಂಭಗೊಂಡ ಮೈತ್ರಿ ಇಲೆಕ್ಟ್ರಿಕ್ ಕಂಪನಿ ಈಗ ಸ್ಥಳಂತರಗೊಂಡು ಸ್ವಂತ ಕಟ್ಟಡವಾದ ಸುಶಾ ಛೇಂಬರ್ ನಲ್ಲಿ ಜೂ.15ರಂದು ಧಾರ್ಮಿಕ ಕಾರ್ಯಕ್ರಮಗಳ ಮೂಲಕ‌ ಶುಭಾರಂಬನಗೊಳ್ಳಲಿದೆ.

ಕಳೆದ 23 ವರ್ಷಗಳ ಹಿಂದೆ ಪ್ರಾರಂಭಗೊಂಡ ಮೈತ್ರಿ ಇಲೆಕ್ಟ್ರಿಕ್ ಕಂಪನಿ ಬ್ರಾಂಡೆಡ್ ಕಂಪನಿಗಳ ವಿದ್ಯುತ್ ಉಪಕರಣಗಳು, ಪಂಪ್ ಸೆಟ್ ಹಾಗೂ ಬಿಡಿ ಭಾಗಗಳ ಹೊಲ್ ಸೇಲ್ ಹಾಗೂ ರಿಟೈಲ್ ಮಾರಟಗಾರರಾಗಿ ತಾಲೂಕಿನಾಂದ್ಯಂತ ಹಾಗೂ ಸುತ್ತಮುತ್ತಲಿನ ತಾಲೂಕಿನಲ್ಲಿಯೂ ಚಿರಪರಿಚಿತರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈಗ ಕಂಪನಿಯ ಲೋಗೋ ಬದಲಾಯೊಂದಿಗೆ ಮೊಳಹಳ್ಳಿ ಶಿವರಾಯ ರಸ್ತೆಯಲ್ಲಿ ಬೃಹತ್ ಮಳಿಗೆ ಸುಶಾ ಛೇಂಬರ್ ಗೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ.
ಮೈತ್ರಿ ಇಲೆಕ್ಟ್ರಿಕ್ ಕಂಪನಿ ಲುಬಿ, ವಿ-ಗಾರ್ಡ್, ಪೋಲೆಂಡ್ ಪಂಪ್ , ಹಾವೆಲ್ಸ್, ಜಿಎಂ, ಫಿನೊಲೆಕ್ಸ್, ಮಿಲ್ ಬೊರ್ನ್, ರೆಮಿ, ಎಲ್ ಟಿ, ಗ್ರೇಟ್ ವೈಟ್, ಜಾನ್ಸನ್, ಆಶೀರ್ವಾದ್, ಕ್ರಾಂಪ್ಟನ್, ಲೆಗ್ರಾಂಡ್ ಮೊದಲಾದ ಬ್ರಾಂಡೆಡ್ ಕಂಪನಿಗಳ ಅಧಿಕೃತ ಮಾರಟಗಾರರಾಗಿ ಪಾರಂಪರಿಕ ಅನುಭವವನ್ನು ಹೊಂದಿದ್ದು, ಉತ್ತಮ ಸೇವೆಯಿಂದ ಜನಮನ ಗೆದ್ದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಧಾರ್ಮಿಕ ಕಾರ್ಯಕ್ರಮದ ಮೂಲಕ ನೂತನ ಮಳಿಗೆಯ ಶುಭಾರಂಭ :

ಹಿಂದೂ ಸಂಪ್ರದಾಯದಂತೆ ಧಾರ್ಮಿಕ ಕಾರ್ಯಕ್ರಮದ ಮೂಲಕ ನೂತನ ಮಳಿಗೆಯ ಶುಭಾರಂಭಗೊಳ್ಳಲಿದ್ದು,
ಪುತ್ತೂರಿನ ಸುತ್ತಮುತ್ತಲಿನ ಹತ್ತೂರಿನ ಜನರ ಬಾಂಧವ್ಯ ಅವಿಸ್ಮರಣೀಯ ಮುಂದೆಯೂ ಹೀಗೆಯೇ ಇರಲಿ, ನೀವೆಲ್ಲರೂ ಬೆಂಬಲಿಸಿ ಹರಸಬೇಕು, ನಮ್ಮ‌ ಸಂಸ್ಥೆಯ ಬೆಳವಣಿಗೆ ನಮ್ಮೆಲ್ಲರ ಸಹಕಾರವೇ ಕಾರಣ ಎಂದು ಮಾಲಕರಾದ ರವಿನಾರಾಯಣ ಎಂ ಕಹಳೆ ನ್ಯೂಸ್ ಗೆ ಹೇಳಿದ್ದಾರೆ.