Recent Posts

Friday, November 22, 2024
ಪುತ್ತೂರುಸುದ್ದಿ

ಕಬಕ ರೈಲ್ವೆ ಕ್ರಾಸಿಂಗ್ ಬಳಿ ಇರುವ ತಂತಿಯ ಬದಲಾವಣೆ: ನಾಳೆ ಕರೆಂಟ್ ಇಲ್ಲ ಎಂದ ಮೆಸ್ಕಾಂ- ಕಹಳೆ ನ್ಯೂಸ್

ಕ.ವಿ.ಪ್ರ.ನಿ.ನಿ ಬೃಹತ್ ಕಾಮಗಾರಿ ವಿಭಾಗ ಇವರ ವತಿಯಿಂದ ಕಬಕ ರೈಲ್ವೆ ಕ್ರಾಸಿಂಗ್ ಬಳಿ 110ಕೆವಿ ದ್ವಿಮಾರ್ಗದ ಹಾಲಿ ಇರುವ ತಂತಿಯ ಬದಲಾವಣೆ ಕಾರ್ಯಕ್ಕೆ ಸಂಬಂಧಪಟ್ಟಂತೆ ನಾಳೆ ಬೆಳಗ್ಗೆ 9ರಿಂದ ಸಂಜೆ 5 ಗಂಟೆಯವರೆಗೆ 110/33/11ಕೆವಿ, ಪುತ್ತೂರು ಕರಾಯ ಮತ್ತು ಮಾಡಾವು ಉಪಕೇಂದ್ರಗಳ 110ಕೆವಿ ಮಾರ್ಗದ ವಿದ್ಯುತ್ ನಿಲುಗಡೆ ಮಾಡುವುದಾಗಿ ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ (ಮೆಸ್ಕಾಂ) ಪತ್ರಿಕಾ ಪ್ರಕಟನೆ ಬಿಡುಗಡೆ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ 110/33/11ಕೆವಿ ಪುತ್ತೂರು, ಕರಾಯ, ಮತ್ತು ಮಾಡಾವು ಹಾಗೂ 33/11ಕೆವಿ ಕುಂಬ್ರ , ಬೆಳ್ಳಾರೆ ಕಾವು, ಸುಳ್ಯ, ಬೆಳ್ತಂಗಡಿ, ನೆಲ್ಯಾಡಿ ಕಡಬ, ಸವಣೂರು, ಕ್ಯಾಂಪ್ಕೋ, ಬಿಂದು ಫ್ಯಾಕ್ಟರಿ, ಉಪಕೇಂದ್ರಗಳಿಂದ ಹೊರಡುವ ಎಲ್ಲಾ ಕೆವಿ ಫೀಡರ್‍ಗಳಿಂದ ವಿದ್ಯುತ್ ಸರಬರಾಜಾಗುವ ವಿದ್ಯುತ್ ಬಳಕೆದಾರರು ಸಹಕರಿಸಿಲು ಪತ್ರಿಕೆಯಲ್ಲಿ ಮನವಿ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು