Sunday, January 19, 2025
ದಕ್ಷಿಣ ಕನ್ನಡವಾಣಿಜ್ಯ

ಕಾರು ಪ್ರೀಯರಿಗೆ ಗುಡ್ ನ್ಯೂಸ್ ; ಡಿಜಿಟಲ್ ಲಾಂಚ್ ಮೂಲಕ ರೆನಾಲ್ಟ್ `ಟ್ರೈಬರ್ ಎಎಂಟಿ’ ಮಾರುಕಟ್ಟೆಗೆ ಲಗ್ಗೆ – ಕಹಳೆ ನ್ಯೂಸ್

ಮಂಗಳೂರು: `ರೆನಾಲ್ಟ್’ ವಾಹನ ತಯಾರಿಕಾ ಸಂಸ್ಥೆಯು ತನ್ನ ಹೊಸ ಟ್ರೈಬರ್ ಎ.ಎಂ.ಟಿ. ಕಾರುಗಳನ್ನು ಬಿಡುಗಡೆ ಮಾಡಿದ್ದು ನಗರದ ಬಂಗ್ರಕೂಳೂರಿನ ಶೋರೂಂನಲ್ಲಿ ನೂತನ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು.

ಈ ಸಂದರ್ಭದಲ್ಲಿ ಸಂಸ್ಥೆಯ ಮೆನೇಜಿಂಗ್ ಡೈರೆಕ್ಟರ್ ಗಳಾದ ಮಿಥುನ್ ಚೌಟ, ಅರುಣ್ ಮೆಂಡಿಸ್, ಬ್ಯುಸಿನೆಸ್ ಹೆಡ್ ಮುಹಮ್ಮದ್ ರಿಝ್ವಾನ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮೊದಲ ಮೂರು ಗ್ರಾಹಕರಾದ ಪ್ರಕಾಶ್ ಬಿ.ಟಿ., ಪ್ರಕಾಶ್ ನಾರಾಯಣ್, ಜೀವನ್ ಮೋಹನ್ ದಾಸ್ ಅವರಿಗೆ ಕಾರ್ ಗಳನ್ನು ವಿತರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು