Friday, September 20, 2024
ಸಿನಿಮಾಸುದ್ದಿ

ತೆರೆಯ ಮೇಲೆ ಬರಲಿದೆ ಪ್ರಧಾನಿ ಮೋದಿ ಜೀವನಧಾರಿತ ಸಿನೆಮಾ.? – ಕಹಳೆ ನ್ಯೂಸ್

ಸಿನಿ  ಕಹಳೆ : ಪ್ರಧಾನಿ ನರೇಂದ್ರ ಮೋದಿ ಜೀವನಧಾರಿತ ಚಿತ್ರ ಬಿಗ್ ಸ್ಕ್ರೀನ್ ಮೇಲೆ ಬರಲಿದೆ. ಸದ್ಯಕ್ಕೆ ಪೋಸ್ಟರ್ ಒಂದು ಬಾರಿ ಸದ್ದು ಮಾಡಿದ್ದು ನಿರ್ದೇಶಕಿ ರೂಪಾ ಅಯ್ಯರ್ ಸಾರಥ್ಯದಲ್ಲಿ ಚಿತ್ರ ತೆರೆ ಮೇಲೆ ಬರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮೋ ಟ್ರೂ ಇಂಡಿಯನ್ ಎಂಬ ಹೆಸರಿಡಲಾಗಿದೆ. ತ್ರಿವರ್ಣ ಧ್ವಜದ ಬಣ್ಣಗಳ ಪೋಸ್ಟರ್ ಗಳನ್ನು  ಮಹಿಳಾ ದಿನಾಚರಣೆಯ ದಿನ ರೂಪಾ ಅಯ್ಯರ್ ಬಿಡುಗಡೆ ಮಾಡಿದ್ದಾರೆ.

ಜಾಹೀರಾತು
Roopa Iyer

ನರೇಂದ್ರ ಮೋದಿ ಜೀವನಧಾರಿತ ಸಿನಿಮಾಕ್ಕೆ ಗೌತಮ್ ಶ್ರೀ ವತ್ಸ ಸಂಗೀತ ನಿರ್ದೇಶನ ಮಾಡಿದ್ದಾರೆ. ಬಂಡವಾಳವನ್ನು ಗಾಯತ್ರಿ ರವಿ ಹಾಕಿದ್ದಾರೆ. ಪ್ರಧಾನಿ ಮೋದಿ ಅಭಿಮಾನಿಗಳಿಗೆ ಅವರ ಜೀವನದಲ್ಲಾದ ಘಟನೆಗಳ ಬಗ್ಗೆ ತಿಳಿದುಕೊಳ್ಳಲು ಇದು ಉಪಕಾರಿಯಾಗಲಿದೆ.