Friday, March 28, 2025
ದಕ್ಷಿಣ ಕನ್ನಡಸುದ್ದಿಸುಳ್ಯ

Breaking News : ಕಡಬದಲ್ಲಿ ಕೊರೊನಾ ವಾರಿಯರ್ ಗೆ ಕೊರೊನಾ ಪಾಸಿಟಿವ್..! – ಕಹಳೆ ನ್ಯೂಸ್

ಕಡಬ : ಕೆಲ ದಿನಗಳ ಹಿಂದೆಯಷ್ಟೇ ಕಡಬಲ್ಲಿ ಕಾಣಿಸಿಕೊಂಡಿದ್ದ ಕೊರೋನಾ ಇಂದು ಮತ್ತೆ ಕಡಬಕ್ಕೆ ಆಘಾತ ನೀಡಿದೆ.

ಕಡಬದ ಕೊರೋನಾ ವಾರಿಯರ್ ಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಸುಳ್ಯದ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊರೋನ ವಾರಿಯರ್ ಒಬ್ಬರಿಗೆ ನಿನ್ನೆ ಕೊರೋನ ಪಾಸಿಟಿವ್ ಬಂದಿದ್ದು, ಸೋಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಡಬದ ವಾರಿಯರ್ ಗು ಇಂದು ಕೊರೋನ ಪಾಸಿಟಿವ್ ಬಂದಿದ್ದು ಸದ್ಯ ಸ್ಥಳೀಯಾಡಲಿತ ಸೋಂಕಿತರ ಮನೆಗೆ ತೆರಳಿ ಸೀಲ್ ಡೌನ್ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ