ದಕ್ಷಿಣ ಕನ್ನಡ ಜಿಲ್ಲೆಯ ಚಿನ್ನಾಭರಣ ಅಂಗಡಿಗಳು ವಾರದ 6 ದಿನವೂ ತೆರೆದಿರುತ್ತದೆ ; ಸ್ಪಷ್ಟೀಕರಣ ನೀಡಿದ ಜುವೆಲ್ಲರ್ಸ್ ಅಸ್ಸೋಸ್ಸಿಯೇಶನ್ – ಕಹಳೆ ನ್ಯೂಸ್
ದ.ಕ. : ಮಂಗಳೂರು ನಗರ ಹೊರತುಪಡಿಸಿ ದ.ಕ ಜಿಲ್ಲೆಯ ಇತರ ಪಟ್ಟಣಗಳ ಚಿನ್ನಾಭರಣ ಅಂಗಡಿಗಳು ಎಂದಿನಂತೆ ವಾರದ 6 ದಿನಗಳು ತೆರೆದಿರುತ್ತದೆ.
ಮಂಗಳೂರಿನಲ್ಲಿ ನಗರದಲ್ಲಿ ಕೊರೋನ ಹಬ್ಬುತ್ತಿರುವ ವೇಗದ ಹಿನ್ನೆಲೆಯಲ್ಲಿ ಮಂಗಳೂರು ನಗರ ವ್ಯಾಪ್ತಿಯ ಚಿನ್ನದ ಮಳಿಗೆಗಳು ಜುಲೈ 5 ರಿಂದ 9 ರ ವರೆಗೆ ರಜೆ ಘೋಷಿಸಿರುತ್ತರೆ.
ಆದರೆ ಪುತ್ತೂರು ಬೆಳ್ತಂಗಡಿ ಸುಳ್ಯ ಮೂಡಬಿದಿರೆ ತಾಲೂಕಿನಲ್ಲಿ ಚಿನ್ನದ ಮಳಿಗೆಗಳು ಎಂದಿನಂತೆ ವ್ಯವಹಾರಕ್ಕೆ ತೆರೆದಿರುತ್ತದೆ ನಮ್ಮಎಲ್ಲಾ ಸದಸ್ಯರು ಚಿನ್ನಾಭರಣ ಅಂಗಡಿಗಳನ್ನುಹೆಚ್ಚು ಜಾಗರೂಕ ತೆಯಿಂದ ವ್ಯವಹಾರ ನಡೆಸುತ್ತಾರೆ ಮತ್ತು ಸುರಕ್ಷಿತ ಗ್ರಾಹಕ ಸೇವೆ ನೀಡಲು ಬದ್ಧ ಎಂದು ಅಸ್ಸೋಸ್ಸಿಯೇಶನ್ ಪ್ರಕಟಣೆ ತಿಳಿಸಿದೆ.