ವರ್ಕ್ ಫ್ರಂ ಹೋಮ್ ಉದ್ಯೋಗಿಗಳಿಗೆ ಗುಡ್ ನ್ಯೂಸ್-ಪುತ್ತೂರಿನ ಕಾಡು ಪಿಜಿಯಲ್ಲಿ ಉದ್ಯೋಗಿಗಳಿಗೆ ಸಕಲ ವ್ಯವಸ್ಥೆ – ಕಹಳೆ ನ್ಯೂಸ್
ಪುತ್ತೂರು: ದೇಶದೆಲ್ಲೆಡೆ ಕೊರೋನಾ ಮಹಾಮಾರಿ ಹೆಚ್ಚಿನ ಸಂಖ್ಯೆಯಲ್ಲಿ ಹಬ್ಬಿದ ಕಾರಣ ಬಹಳಷ್ಟು ಕಡೆ ಐಟಿ- ಬಿಟಿ ಉದ್ಯೋಗ ಸ್ವ-ಸಂಸ್ಥೆಗಳು ತಮ್ಮ ಸಿಬ್ಬಂದಿಗಳಿಗೆ ವರ್ಕ್ ಫ್ರಂ ಹೋಮ್ ವ್ಯವಸ್ಥೆಯನ್ನ ಕಲ್ಪಿಸಿದೆ. ಆದ್ರೆ ಲಾಕ್‍ಡೌನ್ ಸಂದರ್ಭ ತಮ್ಮ ತಮ್ಮ ಊರುಗಳಿಗೆ ಬಂದಂತ ಸಾಫ್ಟ್ ವೇರ್ ಉದ್ಯೋಗಿಗಳು ಮನೆಯಲ್ಲಿ ಸರಿಯಾದ ನೆಟ್‍ವರ್ಕ್ , ಇಂಟರ್‍ನೆಟ್ ಸೌಲಭ್ಯ ಇಲ್ಲದೆ ಪರದಾಡುವಂತಾಗಿದೆ.
ಆದ್ರೆ ಇದೀಗ ಇಂತಹ ಸಮಸ್ಯೆಗಳಿಗೆ ಪುತ್ತೂರಿನ ನೆಹರು ನಗರದಲ್ಲಿರುವ ಕಾಡು ಪಿಜಿಯಲ್ಲಿ ಸಕಲ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನೂ ಮನೆಯಲ್ಲಿಯೇ ಕೂತು ಸರಿಯದ ನೆಟ್‍ವರ್ಕ್ ಸಮಸ್ಯೆಯಿಂದ ಕೆಲಸ ಮಾಡಲು ಅಸಾಧ್ಯವಾಗ್ತಾ ಇರೋ ಉದ್ಯೋಗಿಳಿಗೆ ಮುಕ್ತ ಆಹ್ವಾನ ಕಾಡು ಪಿಜಿ ಮಾಲಕರಾದ ರಾಘವೇಂದ್ರ ಹೆಚ್.ಎಮ್ ನೀಡಿದ್ದಾರೆ. ಇನ್ನೂ ಕಾಡು ಪ್ರದೇಶದಲ್ಲಿ ಸುತ್ತಲೂ ಹಸಿರು ಪರಿಸರ ಇದ್ದು ಕೆಲಸ ಮಾಡಲು ಆರಾಮದಾಯಿಕ ಅನುಭವವನ್ನು ನೀಡಲಿದ್ದು, ದಿನದ 24 ಗಂಟೆಯೂ ಬಿಸಿ ಬಿಸಿ ಆಹಾರ ಪೂರೈಕೆಯನ್ನ ಕೂಡ ಮಾಡಲಾಗುತ್ತೆ.
ಇನ್ನೂ ಆಸಕ್ತ ಉದ್ಯೋಗಿಗಳು 6366464029 ಅಥವಾ 9448254029 ಈ ದೂರಾವಣಿ ಸಂಖ್ಯೆಗೆ ಸಂಪರ್ಕಿಸಬಹುದು