Sunday, January 19, 2025
ಪುತ್ತೂರುಸುದ್ದಿ

ಕೊರೋನಾಗೆ ಬಲಿಯಾದ ಪುತ್ತೂರಿನ ನೆಹರು ನಗರದ ವೃದ್ಧ ಮಹಿಳೆ- ಕಹಳೆ ನ್ಯೂಸ್

ಪುತ್ತೂರಿನ ನೆಹರು ನಗರದಲ್ಲಿನ 80 ವರ್ಷದ ವೃದ್ಧೆ ಸದ್ಯ ಕೊರೋನಾ ಮಹಾಮಾರಿಗೆ ಬಲಿಯಾಗಿದ್ದಾರೆ.

ತನ್ನ ಮಗನೊಂದಿಗೆ ವಾಸವಾಗಿದ್ದ ವೃದ್ಧೆ ಅನಾರೋಗ್ಯದ ಕಾರಣದಿಂದಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಗಂಟಲು ದ್ರವ ಪರೀಕ್ಷೆಗೆ ಒಳಪಟ್ಟಾಗ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಬಂಟ್ವಾಳ ತಾಲೂಕಿನ ಪುಣಚದ ಅಜ್ಜಿನಡ್ಕ ನಿವಾಸಿಯಾದ ವೃದ್ಧೆಯ ದೇಹವನ್ನು ಸದ್ಯ ಪೆರಿಯಲತಡ್ಕದ ಜಮಾಅತ್‍ಗೆ ಸಂಬಂಧಪಟ್ಟ ಜಮೀನಿನಲ್ಲಿ ದಫನ್ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು