Sunday, January 19, 2025
ಕ್ರೈಮ್ಸುದ್ದಿಸುಳ್ಯ

ಸುಳ್ಯದಲ್ಲಿ ಕ್ವಾರೆಂಟೈನ್ ಉಲ್ಲಂಘಿಸಿದ ಐವರು ವೈದ್ಯರ ವಿರುದ್ದ ಪ್ರಕರಣ ದಾಖಲು..! – ಕಹಳೆ ನ್ಯೂಸ್

ಸುಳ್ಯ :ದ.ಕ ಜಿಲ್ಲೆಯಲ್ಲಿ ಕ್ವಾರೆಂಟೈನ್ ಉಲ್ಲಂಘಿಸಿದ ಐವರು ವೈದ್ಯರ ವಿರುದ್ದ ಪ್ರಕರಣ ದಾಖಲಿಸಿಲಾಗಿದೆ.

ಕ್ವಾರಂಟೈನ್‌ ನಿಯಮ ಉಲ್ಲಂಘಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕೆ.ವಿ.ಜಿ ವೈದ್ಯಕೀಯ ಕಾಲೇಜಿನ ವೈದ್ಯರ ವಿರುದ್ಧ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಾನನ್ಸ್, ದೇವರಾಮನ್, ಪ್ರೇಮ್ ಕುಮಾರ್ ಜಿ., ಪ್ರಬೀನ್ ಜಾರ್ಜ್, ಶೃತಿ ಸಿ. ವಿರುದ್ದ ಎಫ್ ಐಆರ್ ದಾಖಲಾಗಿದೆ. ಜು.15ರಂದು ಕ್ವಾರೆಂಟೈನ್ ಉಲ್ಲಂಘನೆ ಬಗ್ಗೆ ಡಿಸಿ ಕಚೇರಿಯಿಂದ ಜಿಪಿಎಸ್ ಮೂಲಕ ಮಾಹಿತಿ ಸಿಕ್ಕಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಆಸ್ಪತ್ರೆ ಸಿಬ್ಬಂದಿಗೆ ಸೋಂಕು ಹಿನ್ನೆಲೆ ವೈದ್ಯರಿಗೆ ಕ್ವಾರೆಂಟೈನ್ ಮಾಡಲಾಗಿತ್ತು.

ಆದರೆ ಈ ಐವರು ವೈದ್ಯರು ನಿಯಮ ಉಲ್ಲಂಘಿಸಿ ಸುತ್ತಾಟವನ್ನು ನಡೆಸಿದ್ದರು. ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.