Recent Posts

Sunday, January 19, 2025
ದಕ್ಷಿಣ ಕನ್ನಡ

ನಾಳೆ ದ.ಕ.ಜಿಲ್ಲೆಯಲ್ಲಿ ‘ಸಂಡೇ ಲಾಕ್‌ಡೌನ್ ಇಲ್ಲ-ಕಹಳೆ ನ್ಯೂಸ್

ಮಂಗಳೂರು, ಆ.1: ರಾಜ್ಯದಲ್ಲಿ ಆ.1ರಿಂದ 31ರವರೆಗೆ ಮೂರನೇ ಹಂತದ ಲಾಕ್‌ಡೌನ್ (3.0)ಜಾರಿಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಅದರಂತೆ ಆ.2ರ ರವಿವಾರ ದ.ಕ.ಜಿಲ್ಲೆಯಲ್ಲಿ ‘ಸಂಡೇ ಲಾಕ್‌ಡೌನ್’ ಇಲ್ಲ ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜು.31ಕ್ಕೆ ರಾತ್ರಿ ಕರ್ಫ್ಯೂ ಕೂಡ ಮುಕ್ತಾಯಗೊಂಡಿದೆ. ಆದರೆ, ಕಂಟೈನ್ಮೆಂಟ್ ವಲಯದಲ್ಲಿ ಆ.31ರವರೆಗೆ ಲಾಕ್‌ಡೌನ್ ಮುಂದುವರಿಯಲಿದೆ. ಕಳೆದ ನಾಲ್ಕು ತಿಂಗಳಿನಿಂದ ಮುಚ್ಚಲ್ಪಟ್ಟಿರುವ ಜಿಮ್ ಮತ್ತು ಯೋಗ ಕೇಂದ್ರಗಳು ಆ.5ರಿಂದ ತೆರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು