Sunday, January 19, 2025
ಸಂತಾಪ

ವಿಟ್ಲ ಅರಮನೆಯ ಜನಾರ್ದನ ವರ್ಮ ಅರಸರು ವಿಧಿವಶ-ಕಹಳೆ ನ್ಯೂಸ್

ಆಗಸ್ಟ್ 2-ವಿಟ್ಲ ಅರಮನೆಯ ಅರಸು ವಿಟ್ಲದ ರಾಜಮನೆತನದ ಹಿರಿಯರು ಜನಾರ್ದನ ವರ್ಮ ಅರಸರು (84)ಹೃದಯ ಘಾತದಿಂದ ಇಂದು ನಿಧನರಾಗಿದ್ದಾರೆ.


ಜನಾರ್ದನ ವರ್ಮ ಅರಸರು ಪತ್ನಿ ,ಮೂವರು ಪುತ್ರರನ್ನು ಅಗಲಿದ್ದಾರೆ. ಇಂದು ಅರಸು ಮನೆತನದ ವಿಧಿ ವಿಧಾನಗಳ ಮೂಲಕ ಬಾಕಿಮರು ಗದ್ದೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಸೋಮವಾರ ಸಾಯಂಕಾಲ 4 ಗಂಟೆಯ ನಂತರ ವಿಟ್ಲ ವರ್ತಕರ ಸಂಘದ ವತಿಯಿಂದ ವಿಟ್ಲ ಪೇಟೆ ಬಂದ್ ನಡೆಯಲಿದ್ದು,ವಿಟ್ಲ ಸರ್ಕಾರಿ ಬಸ್ ನಿಲ್ದಾಣದ ಬಳಿಯಲ್ಲಿ 4.30 ಕ್ಕೆ ಸಂತಾಪ ಸೂಚಕ ಸಭೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು