Friday, April 4, 2025
ಪುತ್ತೂರು

ಪುತ್ತೂರು: ವಿಶೇಷ ಆಫರ್ ಗಳೊಂದಿಗೆ ನೂತನ ರಾಯಲ್ ಸಲೂನ್ ನಾಳೆ ಶುಭಾರಂಭ- ಕಹಳೆ ನ್ಯೂಸ್

ಪುತ್ತೂರು: ಅಭಿವೃದ್ಧಿಯ ಪಥದತ್ತ ಸಾಗಿರುವ ಪುತ್ತೂರಿನಲ್ಲಿ ನಾಳೆ ನೂತನ ರಾಯಲ್ ಸಲೂನ್ ಶುಭಾರಂಭಕ್ಕೆ ಸಿದ್ಧವಾಗಿದೆ.

ಪುತ್ತೂರಿನ ಹೃದಯಭಾಗದ ಎಂ.ಟಿ. ರೋಡ್ ನ ಚರ್ಚ್ ಬಿಲ್ಡಿಂಗ್ ನಲ್ಲಿ ನೂತನ ಸಲೂನ್ ನಾಳೆ ಶುಭಾರಂಭಗೊಳ್ಳಲಿದೆ. ಅನಿಲ್ ಡಿ’ಸೋಜಾ ಮಾಲಕತ್ವದ ಸಲೂನ್ ಇದಾಗಿದ್ದು ಈ ಹಿಂದೆಯೂ ಪುತ್ತೂರಿನಲ್ಲಿ ಹೂವಿನ ವ್ಯಾಪಾರ ಹಾಗೂ ಡೆಕೋರೇಷನ್ ಮೂಲಕ ಜನ ಮನ್ನಣೆ ಪಡೆದಿದ್ದರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರೊನ ವೈರಸ್ ನಿಂದ ಭಯಭೀತರಾದ ಜನರಿಗೆ ಎಲ್ಲಾ ರೀತಿಯ ಸುರಕ್ಷಾ ಮುನ್ಸೂಚನೆಯನ್ನು ನೀಡುವದರೊಂದಿಗೆ ಸ್ಯಾನಿಟೈಝೆರ್, ಟೆಂಪರೇಚರ್ ಚೆಕ್ ಅಪ್ ಮೂಲಕ ಸರ್ವಿಸ್ ಕೊಡಲಾಗುವುದು. ಇದರ ಜೊತೆಗೆ ವಿಶೇಷ ಆಫರ್ ಗಳನ್ನು ಸಂಸ್ಥೆ ಪುತ್ತೂರಿನ ಜನತೆಗೆ ನೀಡುತ್ತಿದೆ.

Church building, MT road, puttur – 8296397116, 9482597116

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ