Recent Posts

Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

Breaking News : ಗಾಳಿ ಮಳೆಯ ಆರ್ಭಟ ಕ್ಕೆ ಚಾರ್ಮಾಡಿ ಘಾಟ್ ನಲ್ಲಿ ಬಂಡೆ ಕಲ್ಲು, ಮಣ್ಣು ಕುಸಿತ – ಘಾಟ್ ಬಂದ್ ; ಚಿಕ್ಕಮಗಳೂರು , ದಕ್ಷಿಣ ಕನ್ನಡ ಜಿಲ್ಲೆಯ ಸಂಪರ್ಕ ಸಂಪೂರ್ಣ ಸ್ಥಗಿತ – ಕಹಳೆ ನ್ಯೂಸ್

ಉಜಿರೆ : ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜೆಲ್ಲೆಯ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ಯಲ್ಲಿ ಗಾಳಿ ಮಳೆಯ ಆರ್ಭಟ ಕ್ಕೆ ಬಂಡೆ ಕಲ್ಲು, ಮಣ್ಣು ಕುಸಿತವಾಗಿದೆ.

ಧರ್ಮಸ್ಥಳ, ದಕ್ಷಿಣ ಕನ್ನಡ ಜಿಲ್ಲೆಗೆ ಹೋಗುವ ವಾಹನಗಳು ಸಂಪೂರ್ಣ ಸ್ಥಗಿತವಾಗಿದ್ದು, ಕೊಟ್ಟಿಗೆಹಾರದಲ್ಲಿ ಸಿಲುಕಿಹಾಕಿಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಚಾರ್ಮಾಡಿ ಘಾಟ್ ನಾ 4ನೇ ತಿರುವುನಲ್ಲಿ ಬಿದ್ದ ಬೃಹತ್ ಗಾತ್ರದ ಬಂಡೆ ಕಲ್ಲು ಸಂಪರ್ಕವನ್ನು ತುಂಡರಿಸಿದೆ.